Breaking News
recent

'ಬ್ಯೂಟಿಫುಲ್ ಮನಸ್ಸು'ಗಳಿಗೆ 'ದರ್ಶನ್' ಅತಿಥಿ

Beautiful Manasugalu Kannada Free Download Songs

Movie: Beautiful Manasugalu Kannada Songs Download
Cast: Sathish Ninasam, Shruthi Hariharan
Directed: Jayatheertha
Beautiful Manasugalu Kannada Songs Download
Beautiful Manasugalu Kannada Songs Download

'ಲೂಸಿಯಾ' ಚಿತ್ರದ ಮೂಲಕ ಮೋಡಿ ಮಾಡಿದ್ದ ಸೂಪರ್ ಹಿಟ್ ಜೋಡಿ, 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರ್ತಿದ್ದಾರೆ. ಇತ್ತೀಚಿಗೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಪ್ರೋಮೋ ಬಿಡುಗಡೆ ಮಾಡಿ ನಿರೀಕ್ಷೆ ಹುಟ್ಟಿಹಾಕಿದ್ದ ಚಿತ್ರತಂಡ, ಈಗ ಆಡಿಯೋ ರಿಲೀಸ್ ಮಾಡುವ ತಯಾರಿಯಲ್ಲಿದೆ.
ವಿಶೇಷ ಅಂದ್ರೆ, 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಆಗಮಿಸಲಿದ್ದಾರಂತೆ.
ಹೌದು, ಇದೆ ತಿಂಗಳು 20 ರಂದು 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಲಿದ್ದು, ಚಿತ್ರದ ಹಾಡುಗಳನ್ನ ದರ್ಶನ್ ಬಿಡುಗಡೆ ಮಾಡಲಿದ್ದಾರಂತೆ. ಈ ವಿಷಯವನ್ನ ಸ್ವತಃ ಚಿತ್ರದ ನಟ ನೀನಾಸಂ ಸತೀಶ್ ತಮ್ಮ ಫೇಸ್ ಬುಕ್ ಮೂಲಕ ಸ್ವಷ್ಟಪಡಿಸಿದ್ದಾರೆ.
'ಬ್ಯೂಟಿಫುಲ್ ಮನಸುಗಳು' ಚಿತ್ರದ ಆಡಿಯೋ ಬಿಡುಗಡೆಗಾಗಿ ದರ್ಶನ್ ಸರ್ ನ ಭೇಟಿ ಮಾಡಿ ಅವರನ್ನ ಕೇಳಿದಾಗ, 'ನಿಮಗಿಷ್ಟ ಬಂದ ದಿನ ಮಾಡಿ ನಾನು ಬರುತ್ತೇನೆ' ಎಂದು ಬಹಳ ಪ್ರೀತಿಯಿಂದ ಹೇಳಿದ್ದಾರೆ. ಇದೇ 20 ರಂದು ದರ್ಶನ್ ಸರ್, ನಮ್ಮ ಆಡಿಯೋ ಬಿಡುಗಡೆ ಮಾಡುತ್ತಿರುವುದು ನನ್ನ ಜೀವನದ ಅಪೂರ್ವ ಕ್ಷಣಗಳಲ್ಲೊಂದು' ಎಂದು ನೀನಾಸಂ ಸತೀಶ್ ಸಂತಸ ವ್ಯಕ್ತ ಪಡಿಸಿದ್ದಾರೆ.
ಅಂದಾಗೆ, 'ಬ್ಯೂಟಿಫುಲ್ ಮನಸ್ಸುಗಳು' ಪಕ್ಕಾ ಲವ್ ಸ್ಟೋರಿಯಾಗಿದ್ದು, ಲೂಸಿಯಾ ಖ್ಯಾತಿಯ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಜೋಡಿ, ಮತ್ತೆ ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯ' ಅಂತಹ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಜಯತೀರ್ಥ ಈ 'ಬ್ಯೂಟಿಫುಲ್ ಮನಸ್ಸುಗಳಿಗೆ' ಆಕ್ಟನ್ ಕಟ್ ಹೇಳಿದ್ದಾರೆ.
ಈ ಚಿತ್ರಕ್ಕೆ 'ನೀರ್ ದೋಸೆ' ಖ್ಯಾತಿಯ ನಿರ್ಮಾಪಕ ಪ್ರಸನ್ನ, ಬಂಡವಾಳ ಹಾಕಿದ್ದಾರೆ. ಇನ್ನು ಬಿಜೆ ಭರತ್ ಅವರ ಸಂಗೀತ ನಿರ್ದೇಶನವಿದ್ದು, ಕಿರಣ್ ಹಂಪಾಪುರ ಅವರ ಛಾಯಗ್ರಹಣ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕಿದೆ.

Beautiful Manasugalu kannada songs, Beautiful Manasugalu kannada songs download, Beautiful Manasugalu kannada new songs, Beautiful Manasugalu kannada video songs, Beautiful Manasugalu new kannada songs, Beautiful Manasugalu kannada mp3 songs, Beautiful Manasugalu songs, Beautiful Manasugalu kannada movie songs, Beautiful Manasugalu kannada videos, Beautiful Manasugalu kannada movies, Beautiful Manasugalu free songs download,a to z song, Beautiful Manasugalu new songs free download,a to z mp3, Beautiful Manasugalu free song download, Beautiful Manasugalu new songs free download, atoz mp3,Beautiful Manasugalu songs free download
Fresh Kannada

Fresh Kannada

No comments:

Post a Comment

Google+ Followers

Powered by Blogger.