Breaking News
recent

ವಿಶ್ವದಾದ್ಯಂತ ನಾಗರಹಾವು ರಿಲೀಸ್: ವಿಷ್ಣು ಎಂಟ್ರಿಗೆ ಅಭಿಮಾನಿಗಳು ಫುಲ್ ಖುಷ್

ತೆಲುಗು, ತಮಿಳಿನಲ್ಲೂ ನಾಗರಹಾವಿನ ಅಬ್ಬರ

nagarahavu kannada movie
ಬೆಂಗಳೂರು: ಟ್ರೇಲರ್, ಹಾಡು ಹಾಗೂ ವಿಭಿನ್ನ ಪ್ರಚಾರದಿಂದ ರಾಜ್ಯದ್ಯಾಂತ ಸುದ್ದಿಮಾಡಿರುವ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ನಾಗರಹಾವು ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಭೂಮಿಕಾ ಚಿತ್ರಮಂದಿರ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಮೊದಲ ಶೋ ಶುರುವಾಗಿದೆ.
ವಿಷ್ಣುವರ್ದನ್ ಅವರ 201ನೇ ಚಿತ್ರಮಂದಿರ ಅಂತಾನೇ ಬಿಂಬಿತವಾಗಿರೋ ಈ ಸಿನಿಮಾದಲ್ಲಿ ರಮ್ಯಾ, ದರ್ಶನ್, ದಿಗಂತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನ ಡಿಜಿಟಲ್ ಹೆಡ್ ರೀಪ್ಲೇಸ್‍ಮೆಂಟ್ ಟೆಕ್ನಾಲಜಿ ಬಳಸಿ ಗ್ರಾಫಿಕ್ಸ್‍ನಲ್ಲಿ ರೀ ಕ್ರಿಯೇಟ್ ಮಾಡಲಾಗಿದೆ. ಅರುಂಧತಿ ಚಿತ್ರ ನಿರ್ದೇಶಿಸಿದ್ದ ಕೋಡಿ ರಾಮಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 
ಕೊಟಿ ರೂ. ವೆಚ್ಚದಲ್ಲಿ ನಾಗರಹಾವು ಚಿತ್ರ ಮೂಡಿಬಂದಿದೆ. ಸಾಜೀದ್ ಖುರೇಷಿ ನಿರ್ಮಾಣದ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಎರಡು ಸಾವಿರ ಬೆಳ್ಳಿಪರದೆ ಮೇಲೆ ನಾಗರಹಾವು ಬುಸುಗುಡುತ್ತಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.