Breaking News
recent

ಸೆನ್ಸಾರ್ ಪಾಸ್‌ ಆದ ನಟರಾಜ' ಅಕ್ಟೋಬರ್‌ 20ಕ್ಕೆ ಬರ್ತಾವ್ನೆ !

ಸ್ಯಾಂಡಲ್‌ವುಡ್‌ನ ಯಾವ ಗಲ್ಲಿಗೋದ್ರು ನಟರಾಜ ಸರ್ವೀಸ್‌. ಯಾರನ್ನ ಕೇಳಿದ್ರೂ ನಟರಾಜ ಸರ್ವೀಸ್‌ ಅಂತಾ ಹೋದಲ್ಲಿ ಬಂದಲ್ಲಿ ನಟರಾಜನ ಗುಣಗಾನವೇ ಆಗಿತ್ತು. ಯಾವಾಗಪ್ಪ ಈ ನಟರಾಜ ಬರ್ತಾನೆ ಅಂತಾ ಕನ್ನಡ ಪ್ರೇಕ್ಷಕರು ಕುಂತಲ್ಲೆ ತಲೆಕೆಡಿಸಿಕೊಳ್ಳುವಂತಾಗಿತ್ತು ಅಂದ್ರೆ ನಂಬಲೇಬೇಕು.
nataraja service kannada songs download
ಅಂತೂ ಇಂತೂ ಈಗ ನಟರಾಜನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೊನೆಗೂ ಚಿತ್ರದ ಬಿಡುಗಡೆಯ ದಿನಾಂಕವನ್ನ ಚಿತ್ರತಂಡ ಬಹಿರಂಗಪಡಿಸಿದೆ. ಆರಂಭದಿಂದಲೂ ಒಂದಲ್ಲ ಒಂದು ವಿಷಯದಲ್ಲಿ ನಿರೀಕ್ಷೆ ಹೆಚ್ಚಿಸುತ್ತಾ ಬರ್ತಿರೋ ನಟರಾಜ ಸರ್ವೀಸ್ ತೆರೆಗೆ ಬರಲು ದಿನಗಣನೆ ಶುರುವಾಗಿದೆ.
ಹೌದು, ಈಗ ತಾನೆ ಸೆನ್ಸಾರ್ ಮುಗಿಸಿದ ನಟರಾಜ ಸರ್ವಿಸ್‌ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ನೀಡಿದ್ದು, ಚಿತ್ರಮಂದಿರಕ್ಕೆ ಬರಲು ಸಿದ್ದವಾಗಿದೆ. ಅದು ಯಾವಾಗ ಅಂತಾ ಮುಂದೆ ಓದಿ....
Fresh Kannada

Fresh Kannada

No comments:

Post a Comment

Google+ Followers

Powered by Blogger.