Breaking News
recent

ಚಿತ್ರೀಕರಣ ಮುಗಿಸಿದ 'ಲವ್ ಅಫೇರ್‌’

ಸಾರಥಿಸ್ ಸಿನಿಮಾ ಲಾಂಛನದಲ್ಲಿ ಎಂ.ಮುನಿಕೃಷ್ಣಪ್ಪ ನಿರ್ಮಿಸುತ್ತಿರುವ 'ಲವ್ ಅಫೇರ್‌' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶೃಂಗೇರಿ ಮುಂತಾದ ಕಡೆ 40 ದಿನಗಳ ಚಿತ್ರೀಕರಣ ನಡೆದಿದೆ.
Love affair kannada movie

ಸಾರಥಿ ಛಾಯಾಗ್ರಹಣದೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಈ ಚಿತ್ರಕ್ಕೆ ಪ್ರಸ್ತುತ ಸಂಕಲನ ಕಾರ್ಯ ನಡೆಯುತ್ತಿದೆ. ಸುಜಯ್, ರಮೇಶ್, ಹರ್ಷಿತಾ, ತನ್ಮಯಾ ಶೆಟ್ಟಿ ಮುಂತಾದ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನೂತನ ತಾರಾಬಳಗ ಹಾಗೂ ತಾಂತ್ರಿಕ ವರ್ಗದೊಂದಿಗೆ 'ಲವ್ ಅಫೇರ್‌' ನಿರ್ಮಾಣವಾಗುತ್ತಿದೆ. 
Fresh Kannada

Fresh Kannada

No comments:

Post a Comment

Google+ Followers

Powered by Blogger.