Breaking News
recent

ಸೆಪ್ಟೆಂಬರ್‌ನಲ್ಲಿ ಬರುತ್ತೆ ಮತ್ತೊಂದು ಮುಂಗಾರು

ಕರ್ನಾಟಕದಲ್ಲಿ ಮನರಂಜನೆಯ ಭಾರಿ ಪ್ರವಾಹಕ್ಕೆ ಕಾರಣವಾಗಿದ್ದ ‘ಮುಂಗಾರುಮಳೆ’ ಸುರಿದು 9 ವರ್ಷ ಕಳೆದಿವೆ. ಅಂಥದ್ದೇ ಮತ್ತೊಂದು ಪ್ರವಾಹಕ್ಕಾಗಿ ಅರ್ಥಾತ್, ‘ಮುಂಗಾರು ಮಳೆ 2’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿಮಾನಿಗಳು. ಅಷ್ಟಕ್ಕೂ ಆ ಎರಡನೇ ಮಳೆ ಯಾವಾಗ ಸುರಿಯಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸೆ. 9ರಂದು ಚಿತ್ರ ಬಿಡುಗಡೆ ಮಾಡಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ನಿರ್ದೇಶಕ ಶಶಾಂಕ್.
mungaru male 2 kannada songs download
ಈಗಾಗಲೇ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಜನರ ನಿರೀಕ್ಷೆ ಕೂಡ ಸಾಕಷ್ಟಿದೆ. ಆ ಕಾರಣಕ್ಕಾಗಿಯೇ ಮೊದಲು ಈ ಚಿತ್ರ ನಿರ್ದೇಶಿಸುವ ಆಫ್ ರ್ ಬಂದಾಗ ‘ನೋ’ ಎಂದಿದ್ದರಂತೆ ಶಶಾಂಕ್. ನಿರ್ಮಾಪಕರ ಒತ್ತಾಯಕ್ಕೆ ಮಣಿದು ಕಡೆಗೂ ಒಪ್ಪಿಕೊಂಡರಂತೆ. ಅಷ್ಟೇ ಜವಾಬ್ದಾರಿಯುತವಾಗಿ ಕೆಲಸ ಮುಗಿಸಿರುವೆ ಎಂದು ಭಾವಿಸಿರುವ ಅವರು, ಇದೀಗ ಚಿತ್ರದ ಬಿಡುಗಡೆಗೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಕರ್ನಾಟಕದ ಜತೆ ಏಕಕಾಲದಲ್ಲಿಯೇ ಪ್ರಪಂಚಾದ್ಯಂತ ತೆರೆಕಾಣಿಸುವ ಯೋಜನೆ ಹಾಕಿಕೊಳ್ಳಲಾಗಿದೆಯಂತೆ.
ಸದ್ಯ ರಿರೆಕಾರ್ಡಿಂಗ್ ಕೆಲಸಗಳು ಸಾಗುತ್ತಿದ್ದು, ಆಗಸ್ಟ್ ಮೊದಲ ವಾರದಲ್ಲಿ ಆಡಿಯೋ ಬಿಡುಗಡೆ ಆಗಲಿದೆ.  2006ರಲ್ಲಿ ಮನೋಮೂರ್ತಿ ಮಾಂತ್ರಿಕತೆಯಿಂದ ‘ಅನಿಸುತಿದೆ ಯಾಕೋ ಇಂದು...’ ಅಂತ ಮೊದಲ ಸರಣಿಯ ಹಾಡುಗಳು ಕೇಳುಗರನ್ನು ಹುಚ್ಚೆಬ್ಬಿಸಿದ್ದವು. ಹಾಗಾದರೆ  ಅರ್ಜುನ್ ಜನ್ಯ ರಾಗ ಸಂಯೋಜಿಸಿರುವ ‘..ಮಳೆ 2’ ಗೀತೆಗಳು ಹೇಗಿರಲಿವೆ? ಆ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಆಡಿಯೋ ಟೀಸರ್ ಬಿಡುಗಡೆ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ ಚಿತ್ರತಂಡ. ಏನಿದು ಆಡಿಯೋ ಟೀಸರ್? ‘ಚಿತ್ರದ ಹಾಡುಗಳು ಬಗ್ಗೆ ಈ ಟೀಸರ್‌ನಲ್ಲಿ ಮಾಹಿತಿ ನೀಡುತ್ತೇವೆ. ಇಡೀ ಆಲ್ಬಂ ಹೇಗಿರುತ್ತದೆ ಎಂಬುದರ ಸಣ್ಣ ಝಲಕ್ ಇದರಲ್ಲಿರುತ್ತದೆ. ಇದರ ನಂತರ ಒಂದು ವಾರದಲ್ಲೇ ಪೂರ್ತಿ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ ಶಶಾಂಕ್. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ಗೆ ಬರೊಬ್ಬರಿ 7 ಲಕ್ಷ ಹಿಟ್ಸ್ ಬಂದಿತ್ತು. ಆಡಿಯೋ ಟೀಸರ್‌ಗೂ ಅದೇ ರೀತಿಯ ರೆಸ್ಪಾನ್ಸ್ ಸಿಗುತ್ತದೆ ಎಂಬ ನಿರೀಕ್ಷೆ ಅವರಿಗಿದೆ.
ಮೊದಲ ಚಿತ್ರಕ್ಕೂ ಈ ಚಿತ್ರಕ್ಕೂ ಇರಬಹುದಾದ ವ್ಯತ್ಯಾಸ/ಹೋಲಿಕೆಗಳೇನು ಎಂಬುದರ ಬಗ್ಗೆ ಸಾಕಷ್ಟು ರಹಸ್ಯ ಕಾಪಾಡಿಕೊಳ್ಳಲಾಗಿದೆ. ಅತಿದೊಡ್ಡ ವ್ಯತ್ಯಾಸವೆಂದರೆ,  ‘ಕ್ರೇಜಿಸ್ಟಾರ್’ ರವಿಚಂದ್ರನ್ ಪ್ರಮುಖ ಪಾತ್ರ ಮಾಡಿರುವುದು. ಮತ್ತೊಂದು ಹೈಲೈಟ್ ಏನೆಂದರೆ, ಈ ಚಿತ್ರಕ್ಕೆ ನಾಲ್ವರು ನಾಯಕಿಯರು. ನೇಹಾ ಶೆಟ್ಟಿ ಮುಖ್ಯ ಭೂಮಿಕೆ ನಿಭಾಯಿಸಿದ್ದರೆ, ಐಂದ್ರಿತಾ ರೇ ಮತ್ತು ಶಿಲ್ಪಾ ಮಂಜುನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ‘ಯು ಟರ್ನ್’ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ. ‘ಸುಮ್ಮನೆ ನಾಲ್ವರು ನಾಯಕಿಯರನ್ನು ಬಳಸಿಕೊಂಡಿಲ್ಲ. ಕಥೆಯಲ್ಲಿ ಅವರೆಲ್ಲರ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಿ ತಿಳಿದುಕೊಳ್ಳಬೇಕು’ ಎಂಬುದು ನಿರ್ದೇಶಕರ ಹೇಳಿಕೆ. ‘ಕೃಷ್ಣಲೀಲಾ’ ಚಿತ್ರ ನಿರ್ದೇಶಿಸಿ ಶತದಿನ ಸಂಭ್ರಮ ಸವಿದಿರುವ ಶಶಾಂಕ್, ಸೆಪ್ಟೆಂಬರ್ ಮೊದಲ ವಾರದಲ್ಲೇ ‘ಮಳೆ’ ಸುರಿಸಲು ಸಜ್ಜಾಗುತ್ತಿದ್ದಾರೆ.
Mungaru Male 2 (2016) Kannada Mp3 Songs Free Download, Mungaru Male 2 , Mungaru Male 2 songs, Mungaru Male 2 Kannada songs, Mungaru Male 2 2016 songs, Mungaru Male 2 Kannada mp3 songs, Mungaru Male 2 mp3 songs download, Mungaru Male 2 2016 Kannada mp3 songs free download, Mungaru Male 2 audio cd rip, Mungaru Male 2 mp3 free download, Mungaru Male 2 Kannada movie songs download, Mungaru Male 2 audio songs download, Mungaru Male 2 Kannada movie audio songs free download, Mungaru Male 2 2016 Kannada audio mp3 songs free download, Mungaru Male 2 320kbps, Mungaru Male 2 128kbps, Mungaru Male 2 songs download 320kbps, Mungaru Male 2 128kbps Kannada songs free download, Mungaru Male 2 audio music songs download, Mungaru Male 2 Kannada audio music songs mp3 download, Mungaru Male 2 songs mp3 download, Mungaru Male 2 (2016) Kannada Trailer Free Download, Mungaru Male 2 , Mungaru Male 2 Trailer, Mungaru Male 2 Kannada Trailer, Mungaru Male 2 2016 Trailer, Mungaru Male 2 Kannada Trailer, Mungaru Male 2 Trailer download, Mungaru Male 2 2016 Kannada Trailer free download, Mungaru Male 2 Kannada movie Trailer download, Mungaru Male 2 audio Trailer download, Mungaru Male 2 Kannada movie audio Trailer free download, Mungaru Male 2 320kbps, Mungaru Male 2 128kbps, Mungaru Male 2 Trailer download 320kbps, Mungaru Male 2 128kbps Kannada Trailer free download, Mungaru Male 2 audio music Trailer download, Mungaru Male 2 Kannada audio music Trailer mp3 download, Mungaru Male 2 Trailer mp3 download, Mungaru Male 2 video Trailer, Mungaru Male 2 HD video, Mungaru Male 2 mp4 video, Mungaru Male 2 Kannada video Trailer, Mungaru Male 2 movie Trailer mp3, Mungaru Male 2 Mungaru Male 2 all video Trailer, Mungaru Male 2 official video Trailer, Mungaru Male 2 (2016) Kannada Movie Trailer Free Download, Mungaru Male 2 Kannada Movie Trailer, Kannada Mungaru Male 2 videos, Kannada Mungaru Male 2 2016 Trailer, Mungaru Male 2 Trailer Free Download, Mungaru Male 2 2016 Kannada Trailer, Kannada Mungaru Male 2 Trailer Download, Mungaru Male 2 2016 Kannada Movie Trailer, Mungaru Male 2 Trailer Free Download, Mungaru Male 2 Movie Trailer, Kannada Mungaru Male 2 2016 Movie Trailer, Mungaru Male 2 Audio Trailer, Mungaru Male 2 Film Trailer, Mungaru Male 2 video songs, Mungaru Male 2 HD video, Mungaru Male 2 mp4 video, Mungaru Male 2 3gp, Mungaru Male 2 Kannada video songs, Mungaru Male 2 movie songs mp3,mp4, Mungaru Male 2 all video songs, Mungaru Male 2 official video songs, Mungaru Male 2 Hd download mp4, Mungaru Male 2 iTunes video, Mungaru Male 2 720p video,download Mungaru Male 2 mp4 HD, Mungaru Male 2 Officil video Mungaru Male 2 movie, Mungaru Male 2 mp3,mp4, Mungaru Male 2 video watch online, Mungaru Male 2 Kannada Movie Reviews, Mungaru Male 2 Movie Reviews, Mungaru Male 2 songs Reviews, Mungaru Male 2 Reviews, Mungaru Male 2 Reviews, Kannada Movie Reviews, Kannada Movie Mungaru Male 2 Reviews, Mungaru Male 2 (2016) Kannada Movie Songs Free Download, Kannada Mungaru Male 2 videos, Kannada Mungaru Male 2 2016 Mp3 Songs,Mungaru Male 2 Songs Free Download,Mungaru Male 2 2016 Kannada Songs,Kannada Mungaru Male 2 Songs Download,Mungaru Male 2 2016 Kannada Movie Songs,Mungaru Male 2 Mp3 Songs Free Download,Mungaru Male 2 Movie Mp3 Songs,Kannada Mungaru Male 2 2016 Movie Songs,Mungaru Male 2 Audio Songs,Mungaru Male 2 Film Mp3 Songs, Mungaru Male 2 (2016) Kannada Video Free Download, Mungaru Male 2 , Mungaru Male 2 Video, Mungaru Male 2 Kannada Video, Mungaru Male 2 2016 Video, Mungaru Male 2 Kannada Video, Mungaru Male 2 Video download, Mungaru Male 2 2016 Kannada Video free download, Mungaru Male 2 Kannada movie Video download, Mungaru Male 2 audio Video download, Mungaru Male 2 Kannada movie audio Video free download, Mungaru Male 2 320kbps, Mungaru Male 2 128kbps, Mungaru Male 2 Video download 320kbps, Mungaru Male 2 128kbps Kannada Video free download, Mungaru Male 2 audio music Video download, Mungaru Male 2 Kannada audio music Video mp3 download, Mungaru Male 2 Video mp3 download, Mungaru Male 2 Video, Mungaru Male 2 HD video, Mungaru Male 2 mp4 video, Mungaru Male 2 Kannada Video, Mungaru Male 2 movie Video mp3, Mungaru Male 2 all Video, Mungaru Male 2 official Video, Mungaru Male 2 (2016) Kannada Movie Video Free Download, Mungaru Male 2 Kannada Movie Video, Kannada Mungaru Male 2 videos, Kannada Mungaru Male 2 2016 Video, Mungaru Male 2 Video Free Download, Mungaru Male 2 2016 Kannada Video, Kannada Mungaru Male 2 Video Download, Mungaru Male 2 2016 Kannada Movie Video, Mungaru Male 2 Video Free Download, Mungaru Male 2 Movie Video, Kannada Mungaru Male 2 2016 Movie Video, Mungaru Male 2 Audio Video, Mungaru Male 2 Film Video
Fresh Kannada

Fresh Kannada

No comments:

Post a Comment

Google+ Followers

Powered by Blogger.