Breaking News
recent

ಅತಿ ಆಸೆ ದುಃಖಕ್ಕೆ ಮೂಲ

ಅಪೂರ್ವ
ನಿರ್ಮಾಣ – ನಿರ್ದೇಶನ: ವಿ. ರವಿಚಂದ್ರನ್, ತಾರಾಗಣ: ರವಿಚಂದ್ರನ್, ಅಪೂರ್ವ, ಸುದೀಪ್, ರವಿಶಂಕರ್

ತನಗೆ ದಕ್ಕದೆ ಹೋದ ಪ್ರೇಮ ಬೇರೆಯವರಿಗೂ ದೊರಕಬಾರದು ಎನ್ನುವ ಕಾರಣದಿಂದಾಗಿ ಹುಡುಗಿಯರ ಮೇಲೆ ಹಲ್ಲೆ ನಡೆಸುವ, ಆ್ಯಸಿಡ್‌ ಎರಚುವ ದುಷ್ಟ ಹುಡುಗರಿದ್ದಾರೆ. ‘ಅಪೂರ್ವ’ ಚಿತ್ರದ ನಾಯಕ ಇಷ್ಟು ಕೆಟ್ಟವನಲ್ಲ. ತನ್ನನ್ನು ಪ್ರೇಮಿಸಿದ ಹುಡುಗಿ ಬೇರೆಯವರ ಪಾಲಾಗುವುದು ಖಚಿತವಾದಾಗ, ಆತ ಹುಡುಗಿಯೊಂದಿಗೆ ತಾನೂ ಸಾಯುತ್ತಾನೆ. ಮಧುರ ಅನುಭೂತಿಗೆ ಕಾರಣವಾಗಬೇಕಾದ ಕಾಫಿ ಸಾವಿನ ಪೇಯವಾಗುತ್ತದೆ. ಸಿನಿಮಾದಿಂದ ಸಾಮಾಜಿಕ ಪರಿಣಾಮ ಸಾಧ್ಯ ಎನ್ನುವುದಾದರೆ– ಇನ್ನುಮುಂದೆ, ಹುಡುಗರು ಕಾಫಿಗೆ ಕರೆದರೆ ಹುಡುಗಿಯರು ಹಿಂಜರಿಯಬಹುದು!
ರವಿಚಂದ್ರನ್‌ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ಎಂದು ಹೇಳಿಕೊಂಡಿರುವ ‘ಅಪೂರ್ವ’ ಚಿತ್ರದಲ್ಲಿ ಒಂದಷ್ಟು ವಿಶೇಷಗಳಿವೆ. ಅಂಥದೊಂದು ವಿಶೇಷ ಸಿನಿಮಾದ ನಡು ಭಾಗಕ್ಕೆ ಸಂಬಂಧಿಸಿದ್ದು. ಈ ‘ನಡು’ ನಾಯಕಿಗೆ ಸಂಬಂಧಿಸಿದ್ದಲ್ಲ. ಹಾಗೆನೋಡಿದರೆ, ರವಿಚಂದ್ರನ್‌ ಚಿತ್ರಗಳಲ್ಲೇ ‘ಅಪೂರ್ವ’ ಒಂದು ಬಗೆಯಲ್ಲಿ ಡೀಗ್ಲಾಮರೈಸ್ ಸಿನಿಮಾ. ಹೊಕ್ಕಳ ಮೇಲೆ ಉರುಳಾಡಬೇಕಾದ ಸೇಬನ್ನು ನಾಯಕ ತನ್ನ ಹುಡುಗಿಗೆ ತಿನ್ನಲು ಕೊಡುವ ದೃಶ್ಯವೊಂದೇ ಸಾಕು, ಈ ಸಿನಿಮಾದಲ್ಲಿ ರವಿಚಂದ್ರನ್‌ರ ‘ರಸಸಿದ್ಧಾಂತ’ ಬದಲಾಗಿದೆ ಎನ್ನುವುದಕ್ಕೆ. ಆ ವಿಷಯ ಒತ್ತಟ್ಟಿಗಿರಲಿ– ‘ನಡು’ವಿನ ವಿಶೇಷ ಗಮನಿಸೋಣ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ವಿರಾಮಕ್ಕೆ ಮುನ್ನ ಚೆನ್ನಾಗಿದೆ ಅನ್ನಿಸುವುದು, ವಿರಾಮದ ನಂತರ ಇದ್ದಕ್ಕಿದ್ದಂತೆ ಕುಸಿಯುವುದು ಸಹಜವಷ್ಟೇ! ಈ ನಿಟ್ಟಿನಲ್ಲಿ ಅಪೂರ್ವ ಭಿನ್ನ. ಸಿನಿಮಾದ ಮೊದಲ ಅರ್ಧ ತಾಸು ಹಾಗೂ ಕೊನೆಯ ಅರ್ಧ ತಾಸುಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ನಿರ್ದೇಶಕರು, ಅದರ ‘ನಡು’ವಿನ ಭಾಗವನ್ನು ಚೆಂದವಾಗಿ ನಿರೂಪಿಸಿದ್ದಾರೆ. ತಡವಾಗಿ ಸಿನಿಮಾಕ್ಕೆ ಬಂದು, ಬೇಗ ಎದ್ದುಹೋಗುವ ಆತುರಗಾರರಿಗೆ ‘ಅಪೂರ್ವ’ ಅತ್ಯುತ್ತಮ ಚಿತ್ರ.
ಸಿನಿಮಾದ ಮತ್ತೊಂದು ವಿಶೇಷ ನಾಯಕ ಕೇವಲ ಮನುಷ್ಯನಾಗಿರುವುದು. ಹೊಡೆದಾಟದ ಸನ್ನಿವೇಶವೊಂದನ್ನು ಹೊರತುಪಡಿಸಿದರೆ ಉಳಿದಂತೆ ನಾಯಕ ಅಸಹಾಯಕ ಜನಸಾಮಾನ್ಯರ ಪ್ರತಿನಿಧಿ. ಅರ್ಧ ತಲೆ ನೆರೆತ ಈ ನಾಯಕನಿಗೆ ಅರವತ್ತು ದಾಟಿದೆ ಎನ್ನುವುದು ಕೂಡ ವಿಶೇಷವೇ. ವಯಸ್ಸಾದ ನಾಯಕರು ನಾಯಕಿಯನ್ನು ಬಯಸಿದರೆ ಅದು ದುರಂತದಲ್ಲಿ ಕೊನೆಗೊಳ್ಳುತ್ತದೆ ಎನ್ನುವುದನ್ನು ಕೂಡ ರವಿಚಂದ್ರನ್‌ ಸೊಗಸಾಗಿ ಹೇಳಿದ್ದಾರೆ. ಅರವತ್ತೊಂದು ವರ್ಷಗಳನ್ನು ಕಂಡ ಪ್ರಬುದ್ಧ ಮನುಷ್ಯ, ತನ್ನ ಬದುಕಿನಲ್ಲಿ ಕ್ಷಣಕಾಲ ಬೀಸಿದ ವಸಂತವನ್ನು ಅವಿಸ್ಮರಣೀಯಗೊಳಿಸಲು ಪ್ರಯತ್ನಿಸದೆ, ಅದನ್ನು ಶಾಶ್ವತವಾಗಿ ತನ್ನದಾಗಿಸಿಕೊಳ್ಳಲು ಹಂಬಲಿಸುವ ಪೆದ್ದುತನ ಕೂಡ ಪರಿಣಾಮಕಾರಿಯಾಗಿ ನಿರೂಪಣೆಗೊಂಡಿದೆ. ‘ಅತಿ ಆಸೆ ದುಃಖಕ್ಕೆ ಮೂಲ’ ಎನ್ನುವ ಸಂದೇಶವೂ ಚಿತ್ರದಲ್ಲಿದೆ.
ಸಿನಿಮಾದ ಮತ್ತೊಂದು ವಿಶೇಷ ಜಿ.ಎಸ್‌.ವಿ. ಸೀತಾರಾಂ ಅವರ ಛಾಯಾಗ್ರಹಣ. ಲಿಫ್ಟ್‌ ಚೌಕಟ್ಟಿನಲ್ಲೇ ಬಣ್ಣದ ಲೋಕವೊಂದನ್ನು ಸೃಷ್ಟಿಸುವುದು ಅವರಿಗೆ ಸಾಧ್ಯವಾಗಿದೆ. ರವಿಚಂದ್ರನ್‌ರ ಸಂಗೀತ ಸಂಯೋಜನೆ ಕೂಡ ‘19–61’ ರ ಪ್ರೇಮಕಥೆಯನ್ನು ರಮಣೀಯವಾಗಿಸಿದೆ. ನಗರದ ಮಾಲ್‌ ಅನ್ನು ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಸಂದರ್ಭದಲ್ಲಿ ನಾಯಕ–ನಾಯಕಿ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರಷ್ಟೇ. ಹೊರಗೆ ಅಮಾಯಕರ ಮೇಲೆ ಉಗ್ರರ ದೌರ್ಜನ್ಯ ನಡೆಯುವುದನ್ನು ಧ್ವನಿಗಳ ಮೂಲಕವೇ ಚಿತ್ರಿಸಿರುವ ತಂತ್ರ ನಿಜಕ್ಕೂ ‘ಅಪೂರ್ವ’ವಾಗಿದೆ (ಧ್ವನಿಯ ಮೂಲಕವೇ ಪ್ರಕಾಶ್‌ ರೈ, ತಾರಾ, ಸುದೀಪ್ ಹಾಗೂ ರವಿಶಂಕರ್ ಕಾಡುತ್ತಾರೆ). ಆದರೆ, ಇದೇ ಲಿಫ್ಟ್‌ ಪ್ರೇಮಿಗಳ ಪಾಲಿಗೆ ಸಮಾಧಿಯೂ ಆಗುವುದು ಪ್ರೇಕ್ಷಕರನ್ನು ಖಿನ್ನರನ್ನಾಗಿಸುತ್ತದೆ. ಪ್ರೇಕ್ಷಕರ ಈ ಭಾವಪರವಶತೆಯನ್ನು ಹೊಸ ಹುಡುಗಿ ಅಪೂರ್ವ ಹಾಗೂ ಅನುಭವಿ ‘ಮಲ್ಲ’ ರವಿಚಂದ್ರನ್‌ರ ಅಭಿನಯ ಚಾತುರ್ಯಕ್ಕೆ ಸಾಕ್ಷಿ ಎನ್ನಬಹುದು.
ಅಕ್ಷರ ಹಾಗೂ ದೃಶ್ಯದ ಸಾಧ್ಯತೆಗಳ ಸಮತೋಲನ ‘ಅಪೂರ್ವ’ ಚಿತ್ರದ ಮತ್ತೊಂದು ವಿಶೇಷ. ಬಹುಶಃ, ಕನ್ನಡ (ಭಾರತೀಯ?) ಚಿತ್ರರಂಗದಲ್ಲಿ ಇಂಥ ಪ್ರಯೋಗ ಇದೇ ಮೊದಲು. ದೃಶ್ಯಗಳು ಹೊಮ್ಮಿಸಲಾಗದ ಭಾವವನ್ನು ರವಿಚಂದ್ರನ್‌ ಅಕ್ಷರಗಳ ಮೂಲಕ ತುಂಬಿಕೊಡುತ್ತಾರೆ. ಈ ಅಕ್ಷರಗಳು ಇಂಗ್ಲಿಷ್‌ನಲ್ಲಿ ಇರುವ ಮೂಲಕ ಚಿತ್ರಕ್ಕೊಂದು ಜಾಗತಿಕ ಆಯಾಮವೂ ದೊರೆತಿದೆ. ‘ಅಪೂರ್ವ’ ಎನ್ನುವುದಕ್ಕೆ ಪಶ್ಚಿಮ ಎನ್ನುವ ಅರ್ಥವನ್ನು ಹಚ್ಚುವುದಾದರೆ, ಪೂರ್ವ ಸೀಮೆಯ ಚಿತ್ರವೊಂದು ಇಂಗ್ಲಿಷ್‌ ಮೂಲಕ ಪಶ್ಚಿಮಕ್ಕೂ ಸಂದಿದೆ.
ಕೊನೆಯದಾಗಿ ಹೇಳಬಹುದಾದ ಮಾತು: ‘ಅಪೂರ್ವ’ದಂಥ ಚಿತ್ರಗಳು ನಿರ್ದೇಶಕರ ಆತ್ಮವಿಶ್ವಾಸದಲ್ಲಿ ರೂಪುಗೊಳ್ಳುತ್ತವೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕೊಂಚ ಹುಂಬತನವೂ ಇರುತ್ತದೆ ಎಂದು ಹೇಳಿದರೆ ‘ಅಪೂರ್ವ’ ಚಿತ್ರದ ವಿಷಯದಲ್ಲಿ ಸಿನಿಕತನ ಆದೀತೆ?

Apoorva (2016) Kannada Mp3 Songs Free Download, Apoorva , Apoorva songs, Apoorva Kannada songs, Apoorva 2016 songs, Apoorva Kannada mp3 songs, Apoorva mp3 songs download, Apoorva 2016 Kannada mp3 songs free download, Apoorva audio cd rip, Apoorva mp3 free download, Apoorva Kannada movie songs download, Apoorva audio songs download, Apoorva Kannada movie audio songs free download, Apoorva 2016 Kannada audio mp3 songs free download, Apoorva 320kbps, Apoorva 128kbps, Apoorva songs download 320kbps, Apoorva 128kbps Kannada songs free download, Apoorva audio music songs download, Apoorva Kannada audio music songs mp3 download, Apoorva songs mp3 download, Apoorva (2016) Kannada Trailer Free Download, Apoorva , Apoorva Trailer, Apoorva Kannada Trailer, Apoorva 2016 Trailer, Apoorva Kannada Trailer, Apoorva Trailer download, Apoorva 2016 Kannada Trailer free download, Apoorva Kannada movie Trailer download, Apoorva audio Trailer download, Apoorva Kannada movie audio Trailer free download, Apoorva 320kbps, Apoorva 128kbps, Apoorva Trailer download 320kbps, Apoorva 128kbps Kannada Trailer free download, Apoorva audio music Trailer download, Apoorva Kannada audio music Trailer mp3 download, Apoorva Trailer mp3 download, Apoorva video Trailer, Apoorva HD video, Apoorva mp4 video, Apoorva Kannada video Trailer, Apoorva movie Trailer mp3, Apoorva Apoorva all video Trailer, Apoorva official video Trailer, Apoorva (2016) Kannada Movie Trailer Free Download, Apoorva Kannada Movie Trailer, Kannada Apoorva videos, Kannada Apoorva 2016 Trailer, Apoorva Trailer Free Download, Apoorva 2016 Kannada Trailer, Kannada Apoorva Trailer Download, Apoorva 2016 Kannada Movie Trailer, Apoorva Trailer Free Download, Apoorva Movie Trailer, Kannada Apoorva 2016 Movie Trailer, Apoorva Audio Trailer, Apoorva Film Trailer, Apoorva video songs, Apoorva HD video, Apoorva mp4 video, Apoorva 3gp, Apoorva Kannada video songs, Apoorva movie songs mp3,mp4, Apoorva Apoorva all video songs, Apoorva official video songs, Apoorva Hd download mp4, Apoorva iTunes video, Apoorva 720p video,download Apoorva mp4 HD, Apoorva Officil video Apoorva movie, Apoorva mp3,mp4, Apoorva video watch online, Apoorva Kannada Movie Reviews, Apoorva Movie Reviews, Apoorva songs Reviews, Apoorva Reviews, Apoorva Reviews, Kannada Movie Reviews, Kannada Movie Masterpeace Reviews, Masterpeace (2016) Kannada Movie Songs Free Download, Kannada Masterpeace videos, Kannada Apoorva 2016 Mp3 Songs,Apoorva Songs Free Download,Apoorva 2016 Kannada Songs,Kannada Apoorva Songs Download,Apoorva 2016 Kannada Movie Songs,Apoorva Mp3 Songs Free Download,Apoorva Movie Mp3 Songs,Kannada Apoorva 2016 Movie Songs,Apoorva Audio Songs,Apoorva Film Mp3 Songs, Apoorva (2016) Kannada Video Free Download, Apoorva , Apoorva Video, Apoorva Kannada Video, Apoorva 2016 Video, Apoorva Kannada Video, Apoorva Video download, Apoorva 2016 Kannada Video free download, Apoorva Kannada movie Video download, Apoorva audio Video download, Apoorva Kannada movie audio Video free download, Apoorva 320kbps, Apoorva 128kbps, Apoorva Video download 320kbps, Apoorva 128kbps Kannada Video free download, Apoorva audio music Video download, Apoorva Kannada audio music Video mp3 download, Apoorva Video mp3 download, Apoorva Video, Apoorva HD video, Apoorva mp4 video, Apoorva Kannada Video, Apoorva movie Video mp3, Apoorva all Video, Apoorva official Video, Apoorva (2016) Kannada Movie Video Free Download, Apoorva Kannada Movie Video, Kannada Apoorva videos, Kannada Apoorva 2016 Video, Apoorva Video Free Download, Apoorva 2016 Kannada Video, Kannada Apoorva Video Download, Apoorva 2016 Kannada Movie Video, Apoorva Video Free Download, Apoorva Movie Video, Kannada Apoorva 2016 Movie Video, Apoorva Audio Video, Apoorva Film Video

Fresh Kannada

Fresh Kannada

No comments:

Post a Comment

Google+ Followers

Powered by Blogger.