Breaking News
recent

ಜಿಗರ್‍ಥಂಡಾ ಆಡಿಯೋ ರಿಲೀಸ್‍ಗೆ ಪತ್ನಿ ಬಂದಿದ್ದಕ್ಕೆ ಸುದೀಪ್ ಸಂತಸ

ಕೆಲ ಸಮಯದ ಹಿಂದೆ ಡೈವೋರ್ಸ್ ಮೂಲಕ ಸುದ್ದಿಯಾಗಿದ್ದ ಸುದೀಪ್ ದಂಪತಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
kiccha sudeep family photos
ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಿನ್ನೆ ನಡೆದ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣದ ಜಿಗರ್ ಥಂಡಾ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ ಪ್ರಿಯಾ ಜೊತೆಗೆ ಕಾಣಿಸಿಕೊಂಡರು.(Jigarthanda (2016) Kannada Movie Mp3 Songs Free Download)
ಇಷ್ಟೇ ಅಲ್ಲದೇ ಅಕ್ಕಪಕ್ಕ ಕುಳಿತುಕೊಂಡಿದ್ದ ದಂಪತಿ ನಂತರ ವೇದಿಕೆಯಲ್ಲೂ ಅಕ್ಕಪಕ್ಕದಲ್ಲಿ ನಿಂತುಕೊಂಡಿದ್ದರು. ಕಿಚ್ಚನ ಮಾತಿಗೆ ಪ್ರಿಯ ಕೂಡ ಚಪ್ಪಾಳೆ ತಟ್ಟುತ್ತಿದ್ದರು. ಕಾರ್ಯಕ್ರಮಕ್ಕೆ ಮಗಳು ಹಾಗೂ ಪತ್ನಿ ಬಂದಿದ್ದಕ್ಕೆ ಸುದೀಪ್ ಸಂತಸ ವ್ಯಕ್ತಪಡಿಸಿದ್ರು.
ಸದ್ಯ ಡಿವೋರ್ಸ್‍ಗೆ ಅರ್ಜಿ ಹಾಕಿರೋ ದಂಪತಿ ಎಲ್ಲವನ್ನು ಮರೆತು ಮತ್ತೆ ಒಂದಾಗ್ತಾರಾ ಅನ್ನೋ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.