Breaking News
recent

BhavyaBharat - One stop digital solutions

ಆಧುನಿಕತೆಯ ಈ ಯುಗದಲ್ಲಿ ಸಮಯ ಮತ್ತು ಉತ್ತಮ ಸೇವೆಗೆ ಮನುಕುಲ ಪ್ರಾಶಸ್ತ್ಯ ನೀಡುತ್ತದೆ. ಹಣಕ್ಕಿಂತ ಸಮಯ ಮತ್ತು ಉತ್ತಮ ಸೇವೆಯುಳ್ಳ ಉತ್ಪನ್ನಕ್ಕೆ  ಜನ ಮಾರು ಹೋಗುತ್ತಾರೆ. ತಾಂತ್ರಿಕತೆಯ ಬೆಳಕಿನಲ್ಲಿ  ಮುನ್ನುಗ್ಗುತ್ತಿರುವ ಇಂದಿನ ಜನತೆಗೆ 30ಕ್ಕಿಂತ ಹೆಚ್ಚು ಆನ್ ಲೈನ್ ಮತ್ತು ಆಫ್ ಲೈನ್  ಸೇವೆಗಳನ್ನು ಒಂದೇ ಸ್ಥಳದಲ್ಲಿ ಲಭಿಸುವಂತೆ ಮಾಡುವ ಉದ್ದೇಶದಿಂದ

 ಭಾರತ ಸರ್ಕಾರದಿಂದ ಅಧಿಕೃತ ನೋಂದಣಿ ಪಡೆದಿರುವ "ಭವ್ಯಭಾರತ" 30ಕ್ಕಿಂತ ಹೆಚ್ಚು ಆನ್ ಲೈನ್ ಮತ್ತು ಆಫ್ ಲೈನ್ ಸೇವೆಗಳು ಒಂದೇ ಸ್ಥಳದಲ್ಲಿ ಲಭಿಸುವಂತೆ ಮಾಡಿದೆ. ಜನರಿಗೆ ಎಲ್ಲ ಸೇವೆಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಉದ್ದೇಶವನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಎಲ್ಲಾ ಜಿಲ್ಲೆ, ತಾಲೂಕು, ಮತ್ತು ಹಳ್ಳಿಗಳಲ್ಲಿ ತನ್ನ ಹಸ್ತವನ್ನು ಚಾಚುವತ್ತ  ದಾಪುಗಾಲಿಕ್ಕುತ್ತಿದೆ.
ಇಂದಿಗೂ ಕೆಲವೊಂದು ಪ್ರದೇಶಗಳಲ್ಲಿ ಆನ್ ಲೈನ್ ಸೇವೆಗಳನ್ನು ಪಡೆಯುವಲ್ಲಿ ಜನರು ವಿಫಲವಾಗುತ್ತಿದ್ದಾರೆ. ಎಲ್ಲಾ  ರೀತಿಯ ಸೇವೆಗಳು ಪ್ರತಿಯೊಬ್ಬ ನಾಗರಿಕನಿಗೂ ದಕ್ಕುತ್ತಿಲ್ಲ. ಅಂತಹ ಸ್ಥಿತಿಯಲ್ಲಿ ಪ್ರತಿ ಹಳ್ಳಿಗಳಲ್ಲಿ ಒಂದು ಉದ್ಯೋಗವನ್ನು ಸೃಷ್ಟಿಸಿ ಜನರಿಗೆ ಆನ್ ಲೈನ್ ಮತ್ತು ಆಫ್ ಲೈನ್ ಸೇವೆಗಳನ್ನು ದಕ್ಕುವಂತೆ ಮಾಡುವುದು ಈ ಸಂಸ್ಥೆಯ ಆಶಯವಾಗಿದೆ. ವಿವಿಧ ರೀತಿಯ ಹಾಗೂ ಎಲ್ಲಾ ಸೇವೆಗಳನ್ನು ನೈತಿಕವಾಗಿ , ಪ್ರಾಮಾಣಿಕವಾಗಿ, ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಜನರಿಗೆ ಲಭಿಸುವಂತೆ ಈ ಸಂಸ್ಥೆಯ ಗುರಿ.
ಭವ್ಯಭಾರತ ಸಂಸ್ಥೆಯು ಪ್ರಸ್ತುತ ಚಾಲಿತದಲ್ಲಿರುವ  ವಿವಿಧ ಸೇವೆಗಳನ್ನು ತನ್ನ ಸಾಪ್ಟವೇರ್ ಮತ್ತು ಹಾರ್ಡವೇರ್  ಉತ್ಪನ್ನಗಳಿಂದ ಉತ್ತಮ ಗುಣಮಟ್ಟದಿಂದ ಸರ್ವಿಸಗಳು ಹಾಗೂ ನಿರಂತರ ಬದಲಾವಣೆಗಳಿಂದ ನವಿಕೃತಗೊಳಿಸಿದೆ ಅತ್ಯದ್ಭುತ ತಾಂತ್ರಿಕತೆಯ ಜ್ಞಾನವನ್ನು ಹೊಂದಿರುವ ಸಿಬ್ಬಂದಿಗಳು ತಮ್ಮ ಚಾತುರ್ಯತೆಯಿಂದ ಗ್ರಾಹಕಾರಿಗೆ ಅನುಕೂಲವಾಗುವಂತಹ ಸೇವೆಗಳನ್ನು ತಲುಪಿಸಿತ್ತಿರುವುದು ಪ್ರಶಂಸನೀಯ ಎಲ್ಲಾ ತರಹದ ಆನ್ ಲೈನ್ ಸೇವೆಗಳನ್ನು ಅತ್ಯಬ್ಧುತ ಗುಣಮಟ್ಟತೆಯಿಂದ ಮತ್ತು ವೃತ್ತಿಪರ ಸಮಗ್ರತೆಯಿಂದ ಯಶಸ್ವಿಯಾಗಿ ಒದಗಿಸುತ್ತಿರುವ ಭವ್ಯಭಾರತ ಸಂಸ್ಥೆಯು ಜನರ ನಂಬಿಕೆ ಮತ್ತು ವಿಶ್ವಾಸಗಳಿಸುವಲ್ಲಿ  ಸಫಲವಾಗಿದೆ.

ಗ್ರಾಹಕರ ಅನುಕೂಲ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಸೇವಾ ಕೇಂದ್ರದ ಉಸ್ತುವಾರಿ ಅಧಿಕಾರಿಗಳು ಎಲ್ಲ ಸೇವೆಗಳನ್ನು ಒದಗಿಸುವಂತೆ ಮಾಡುವ ಕಾರ್ಯವನ್ನು ಭವ್ಯಭಾರತ ಸಂಸ್ಥೆಯು ಅದ್ಭುತವಾಗಿ ನಿರ್ವಹಿಸುತ್ತಿದೆ. ಭಾರತದ ಪ್ರತಿ ನಗರ ಹಾಗೂ ಹಳ್ಳಿಗಳಲ್ಲಿ ಸೇವಾ ಕೇಂದ್ರದ ಉಸ್ತುವಾರಿ ಅಧಿಕಾರಿಗಳು ನೇಮಿಸಲ್ಪಟ್ಟು ಎಲ್ಲಾ ಜನರಿಗೆ ಆನ್ ಲೈನ್ ಮತ್ತು ಆಫ್ ಲೈನ್ ಸೇವೆಗಳು ಲಭಿಸುವಂತೆ ಮಾಡುವುದು ಈ ಸಂಸ್ಥೆಯ ಆಶಯವಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.