Breaking News
recent

ವಾವ್..! 'ಗಾಳಿಪಟ' ಹಾರಿಸಿದ ಭಾವನಾ ಈಗ ಮೊದಲಿನ ಹಾಗಿಲ್ಲ!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಾಳಿಪಟ' ಸಿನಿಮಾ ಗೊತ್ತಲ್ವಾ? ಅದರಲ್ಲಿ ಚಿನಕುರಳಿ ಹಾಗೆ ಪಟ ಪಟ ಅಂತ ಮಾತನಾಡುತ್ತಾ ನಟ ಕಮ್ ಗಾಯಕ ರಾಜೇಶ್ ಕೃಷ್ಣನ್ ಗೆ ಲೈನ್ ಹೊಡೆಯುತ್ತಿದ್ದ ಭಾವನಾ ರಾವ್ ಪರಿಚಯ ನಿಮಗೆ ಇದೇ ತಾನೆ?
bhavana rao

ಅಂದು ಪ್ಯಾಂಟು-ಶರ್ಟು ತೊಟ್ಟು ಸೀದಾ ಸಾದಾ ಹುಡುಗಿ ಅಂತೆ ಕಾಣುತ್ತಿದ್ದ ಭಾವನಾ ಈಗ ಅಲ್ಟ್ರಾ ಮಾರ್ಡನ್ ಕುವರಿ.

ಇತ್ತೀಚೆಗಷ್ಟೆ ರಾಗಿಣಿ ದ್ವಿವೇದಿ ಹಾಗೂ ದಿಗಂತ್ ರವರ 'ಪರಪಂಚ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಭಾವನಾ ರಾವ್ ಈಗ ಒಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ಖ್ಯಾತ ಫೋಟೋಗ್ರಾಫರ್ ಭುವನ್ ಗೌಡ ಕ್ಯಾಮರಾ ಕಣ್ಣುಗಳಲ್ಲಿ ಕಂಪ್ಲೀಟ್ ಹೊಸ ಲುಕ್ ನಲ್ಲಿ ಭಾವನಾ ರಾವ್ ಸೆರೆ ಆಗಿರುವ ಫೋಟೋಗಳು ನಿಮ್ಮ 'ಫ್ರೆಶ್ ಕನ್ನಡ'ಗೆ ಲಭ್ಯವಾಗಿದೆ. ಆ ಫೋಟೋ ಆಲ್ಬಂ ಇಲ್ಲಿದೆ. ಒಂದೊಂದೇ  ಕ್ಲಿಕ್ಕಿಸಿ.....
 
   
  
 


 
Fresh Kannada

Fresh Kannada

No comments:

Post a Comment

Google+ Followers

Powered by Blogger.