Breaking News
recent

ಯಶ್-ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ಸ್ಟೈಲಿಷ್ ವಿಲನ್ ಎಂಟ್ರಿ

ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀನಿ ಅಂತ ನಿರ್ಮಾಪಕ ಕೆ.ಮಂಜು ಅವರು ಅದ್ಯಾವ ಘಳಿಗೆಯಲ್ಲಿ ಹೇಳಿದ್ರೋ, ಸಿನಿಮಾ ಮಾತ್ರ ಶೂಟಿಂಗ್ ಶುರುವಾಗದೇ ಒಂದಿಂಚೂ ಅತ್ತ-ಇತ್ತ ಕದಲುತ್ತಿಲ್ಲ.

ನಿರ್ದೇಶಕ ಮಹೇಶ್ ರಾವ್ ನಿರ್ದೇಶನ ಮಾಡಲಿರುವ ಈ ಚಿತ್ರ ಸದಾ ಸುದ್ದಿಯಲ್ಲಿದೆ ಅಂದ್ರೆ ತಪ್ಪಿಲ್ಲ. ಚಿತ್ರತಂಡದಿಂದ 'ಡೆಡ್ಲಿ' ಆದಿತ್ಯ ಅವರು ಹೊರಬಿದ್ದಾಗಿನಿಂದ ಇನ್ನೂ ಟೈಟಲ್ ಫಿಕ್ಸ್ ಮಾಡದ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ.['ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?]

ಚಿತ್ರದ ಮುಹೂರ್ತದ ದಿನ ಹಾಜರಿದ್ದ ನಟ ಆದಿತ್ಯ ಅವರು ತದನಂತರ ಅನಿವಾರ್ಯ ಕಾರಣಗಳಿಂದ ಚಿತ್ರತಂಡದಿಂದ ಹೊರಬಿದ್ದರು. ತದನಂತರ ಅವರ ಜಾಗಕ್ಕೆ ಯಾರನ್ನೂ ಕರೆತರುವುದು ಎಂದು ತಲೆಕೆಡಿಸಿಕೊಂಡಿದ್ದ ಚಿತ್ರತಂಡ ತಿಲಕ್ ಶೇಖರ್ ಅವರ ಜೊತೆ ಮಾತುಕತೆ ನಡೆಸಿದೆ ಎಂದು ಗಾಸಿಪ್ ಆಗಿತ್ತು.[ಯಶ್ ಗೆ 'ಮಾಂಜಾ' ಕೊಡುತ್ತಾರಾ ತಿಲಕ್?]

ಆದರೆ ಇದೀಗ ಹೊಸದಾಗಿ ಬಂದಿರುವ ಸುದ್ದಿಯ ಪ್ರಕಾರ ತಿಲಕ್ ಅಲ್ಲ ಬದ್ಲಾಗಿ ತಮಿಳು-ತೆಲುಗಿನಲ್ಲಿ ಖ್ಯಾತಿ ಗಳಿಸಿರುವ ಮತ್ತೊಬ್ಬ ನಟ ಆಗಮಿಸಿದ್ದಾರೆ ಅಷ್ಟಕ್ಕೂ ಅವರು ಯಾರು ಎಂಬುದಾಗಿ ಹೆಚ್ಚಿನ ವಿವರಗಳನ್ನು ಓದಿರಿ

1. ತಮಿಳು-ತೆಲುಗು ನಟ ಶ್ಯಾಮ್ 
ತೆಲುಗಿನ 'ಕಿಕ್', 'ರೇಸ್ ಗುರ್ರಂ' ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಟ ಶ್ಯಾಮ್ ಇಬ್ರಾಹಿಂ ಅವರದು ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಕೂಡ ಕೊಂಚ ಮಟ್ಟಿಗೆ ಪರಿಚಿತ ಮುಖ. ಶ್ಯಾಮ್ ಅವರಿಗೆ ಕನ್ನಡದಲ್ಲಿ ಇದು ಮೂರನೇ ಸಿನಿಮಾ.

2. 'ತನನಂ ತನನಂ' ಮೊದಲ ಸಿನಿಮಾ
ಕವಿತಾ ಲಂಕೇಶ್ ಅವರ 'ತನನಂ ತನನಂ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಚಿತ್ರದಲ್ಲಿ ಇವರಿಗೆ ಜೋಡಿಯಾಗಿ ರಮ್ಯಾ ಮತ್ತು ರಕ್ಷಿತಾ ಅವರು ಕಾಣಿಸಿಕೊಂಡಿದ್ದರು.

3. ಅರ್ಜುನ್ ಸರ್ಜಾ ಜೊತೆ 'ಗೇಮ್' 
ಶ್ಯಾಮ್ ಅವರ ಎರಡನೇ ಸಿನಿಮಾ 'ಗೇಮ್'. ನಟ ಅರ್ಜುನ್ ಸರ್ಜಾ ಹಾಗೂ ಮನಿಷಾ ಕೊಯಿರಾಲಾ ಅವರ ಜೊತೆ ಸಸ್ಪೆನ್ಸ್-ಥ್ರಿಲ್ಲರ್ 'ಗೇಮ್' ಚಿತ್ರದಲ್ಲಿ ಮಿಂಚಿದ್ದರು. ಚಿತ್ರದಲ್ಲಿ ಶ್ಯಾಮ್ ಅವರು ಮನಿಷಾ ಅವರ ಪತಿಯಾಗಿ ಕಾಣಿಸಿಕೊಂಡಿದ್ದರು.

4. ಯಶ್ ಜೊತೆ ಪಕ್ಕಾ
ನಿರ್ಮಾಪಕ ಕೆ.ಮಂಜು ಮತ್ತು ಚಿತ್ರತಂಡದವರು ನಟ ಶ್ಯಾಮ್ ಅವರನ್ನು ಸಂಪರ್ಕಿಸಿದ್ದು, ಅವರು ಕೂಡಲೇ ಒಪ್ಪಿಕೊಂಡಿದ್ದಾರಂತೆ. ಭಾನುವಾರ ( ಏಪ್ರಿಲ್ 3) ದಂದು ಒಪ್ಪಂದ ಅಂತಿಮವಾಗಿದ್ದು, ಶ್ಯಾಮ್ ಅವರು ಸದ್ಯದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಯಶ್ ಮತ್ತು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

5. ಆದಿತ್ಯ ಜಾಗಕ್ಕೆ ಶ್ಯಾಮ್ 
'ಡೆಡ್ಲಿ' ಆದಿತ್ಯ ಅವರ ಜಾಗವನ್ನು ತುಂಬಲು ನಟ ಶ್ಯಾಮ್ ಅವರು ಒಪ್ಪಿಗೆ ಸೂಚಿಸಿದ್ದು, ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶ್ಯಾಮ್ ಅವರು ಯಶ್ ಅವರಿಗೆ ವಿಲನ್ ಆಗಿ ಕಾಡಲಿದ್ದಾರೆ.

6. ವಿಭಿನ್ನ ಗೆಟಪ್ ನಲ್ಲಿ ಯಶ್-ರಾಧಿಕಾ ಪಂಡಿತ್
ಅಂದಹಾಗೆ ಈ ಚಿತ್ರಕ್ಕಾಗಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ತಮ್ಮ ಗೆಟಪ್ ಗಳನ್ನು ವಿಭಿನ್ನವಾಗಿ ಬದಲಾಯಿಸಿಕೊಳ್ಳಲಿದ್ದಾರೆ. ಹೊಸ ಕೇಶ ಶೈಲಿಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ಮುಂಬೈನಲ್ಲಿದ್ದಾರೆ.

7. ಟೈಟಲ್ ಇನ್ನೂ ಆಗಿಲ್ಲ 
ಈ ಮೊದಲು ಚಿತ್ರದ ಹೆಸರು 'ಗಾಂಧಿ ಕ್ಲಾಸ್', 'ಮಾಂಜಾ' ಅಂತ ಅಲ್ಲಲ್ಲಿ ಗುಲ್ಲೆದ್ದಿತ್ತು ಆದರೆ ಇದು ಶುದ್ಧ ಸುಳ್ಳು, ಚಿತ್ರದ ನಿಜವಾದ ಹೆಸರು ಯುಗಾದಿ ಹಬ್ಬದಂದು ತಿಳಿಯಲಿದೆ ಎಂದು ಖುದ್ದು ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
Santu Straight Forward (2016) Kannada Mp3 Songs Free Download, Santu Straight Forward , Santu Straight Forward songs, Santu Straight Forward Kannada songs, Santu Straight Forward 2016 songs, Santu Straight Forward Kannada mp3 songs, Santu Straight Forward mp3 songs download, Santu Straight Forward 2016 Kannada mp3 songs free download, Santu Straight Forward audio cd rip, Santu Straight Forward mp3 free download, Santu Straight Forward Kannada movie songs download, Santu Straight Forward audio songs download, Santu Straight Forward Kannada movie audio songs free download, Santu Straight Forward 2016 Kannada audio mp3 songs free download, Santu Straight Forward 320kbps, Santu Straight Forward 128kbps, Santu Straight Forward songs download 320kbps, Santu Straight Forward 128kbps Kannada songs free download, Santu Straight Forward audio music songs download, Santu Straight Forward Kannada audio music songs mp3 download, Santu Straight Forward songs mp3 download, Santu Straight Forward (2016) Kannada Trailer Free Download, Santu Straight Forward , Santu Straight Forward Trailer, Santu Straight Forward Kannada Trailer, Santu Straight Forward 2016 Trailer, Santu Straight Forward Kannada Trailer, Santu Straight Forward Trailer download, Santu Straight Forward 2016 Kannada Trailer free download, Santu Straight Forward Kannada movie Trailer download, Santu Straight Forward audio Trailer download, Santu Straight Forward Kannada movie audio Trailer free download, Santu Straight Forward 320kbps, Santu Straight Forward 128kbps, Santu Straight Forward Trailer download 320kbps, Santu Straight Forward 128kbps Kannada Trailer free download, Santu Straight Forward audio music Trailer download, Santu Straight Forward Kannada audio music Trailer mp3 download, Santu Straight Forward Trailer mp3 download, Santu Straight Forward video Trailer, Santu Straight Forward HD video, Santu Straight Forward mp4 video, Santu Straight Forward Kannada video Trailer, Santu Straight Forward movie Trailer mp3, Santu Straight Forward all video Trailer, Santu Straight Forward official video Trailer, Santu Straight Forward (2016) Kannada Movie Trailer Free Download, Santu Straight Forward Kannada Movie Trailer, Kannada Santu Straight Forward videos, Kannada Santu Straight Forward 2016 Trailer, Santu Straight Forward Trailer Free Download, Santu Straight Forward 2016 Kannada Trailer, Kannada Santu Straight Forward Trailer Download, Santu Straight Forward 2016 Kannada Movie Trailer, Santu Straight Forward Trailer Free Download, Santu Straight Forward Movie Trailer, Kannada Santu Straight Forward 2016 Movie Trailer, Santu Straight Forward Audio Trailer, Santu Straight Forward Film Trailer, Santu Straight Forward video songs, Santu Straight Forward HD video, Santu Straight Forward mp4 video, Santu Straight Forward 3gp, Santu Straight Forward Kannada video songs, Santu Straight Forward movie songs mp3,mp4, Santu Straight Forward all video songs, Santu Straight Forward official video songs, Santu Straight Forward Hd download mp4, Santu Straight Forward iTunes video, Santu Straight Forward 720p video,download Santu Straight Forward mp4 HD, Santu Straight Forward Officil video Santu Straight Forward movie, Santu Straight Forward mp3,mp4, Santu Straight Forward video watch online, Santu Straight Forward Kannada Movie Reviews, Santu Straight Forward Movie Reviews, Santu Straight Forward songs Reviews, Santu Straight Forward Reviews, Santu Straight Forward Reviews, Kannada Movie Reviews, Kannada Movie Santu Straight Forward Reviews, Santu Straight Forward (2016) Kannada Movie Songs Free Download, Kannada Santu Straight Forward videos, Kannada Santu Straight Forward 2016 Mp3 Songs,Santu Straight Forward Songs Free Download,Santu Straight Forward 2016 Kannada Songs,Kannada Santu Straight Forward Songs Download,Santu Straight Forward 2016 Kannada Movie Songs,Santu Straight Forward Mp3 Songs Free Download,Santu Straight Forward Movie Mp3 Songs,Kannada Santu Straight Forward 2016 Movie Songs,Santu Straight Forward Audio Songs,Santu Straight Forward Film Mp3 Songs, Santu Straight Forward (2016) Kannada Video Free Download, Santu Straight Forward , Santu Straight Forward Video, Santu Straight Forward Kannada Video, Santu Straight Forward 2016 Video, Santu Straight Forward Kannada Video, Santu Straight Forward Video download, Santu Straight Forward 2016 Kannada Video free download, Santu Straight Forward Kannada movie Video download, Santu Straight Forward audio Video download, Santu Straight Forward Kannada movie audio Video free download, Santu Straight Forward 320kbps, Santu Straight Forward 128kbps, Santu Straight Forward Video download 320kbps, Santu Straight Forward 128kbps Kannada Video free download, Santu Straight Forward audio music Video download, Santu Straight Forward Kannada audio music Video mp3 download, Santu Straight Forward Video mp3 download, Santu Straight Forward Video, Santu Straight Forward HD video, Santu Straight Forward mp4 video, Santu Straight Forward Kannada Video, Santu Straight Forward movie Video mp3, Santu Straight Forward all Video, Santu Straight Forward official Video, Santu Straight Forward (2016) Kannada Movie Video Free Download, Santu Straight Forward Kannada Movie Video, Kannada Santu Straight Forward videos, Kannada Santu Straight Forward 2016 Video, Santu Straight Forward Video Free Download, Santu Straight Forward 2016 Kannada Video, Kannada Santu Straight Forward Video Download, Santu Straight Forward 2016 Kannada Movie Video, Santu Straight Forward Video Free Download, Santu Straight Forward Movie Video, Kannada Santu Straight Forward 2016 Movie Video, Santu Straight Forward Audio Video, Santu Straight Forward Film Video
Fresh Kannada

Fresh Kannada

No comments:

Post a Comment

Google+ Followers

Powered by Blogger.