Breaking News
recent

ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್

Hebbuli kannada movie songsಸುಮಾರು ಒಂದೂವರೆ ವರ್ಷದ ಹಿಂದೆ ಸಿನಿಮಾ ಘೋಷಣೆಯಾಗಿ ಜೊತೆಗೆ ಸೆಟ್ಟೇರಿದ್ದರೂ ಕೂಡ ಶೂಟಿಂಗ್ ಆರಂಭವಾಗದೇ, ಶಾಂತಿಯುತವಾಗಿ ಕಾದು ಕುಳಿತಿದ್ದ 'ಗಜಕೇಸರಿ' ಖ್ಯಾತಿಯ ನಿರ್ದೇಶಕ ಎಸ್.ಕೃಷ್ಣ ಅವರಿಗೆ ಕಿಚ್ಚ ಸುದೀಪ್ ಅವರ ಕಡೆಯಿಂದ ಸಂತಸದ ಸುದ್ದಿ ಸಿಕ್ಕಿದೆ.


Hebbuli kannada movie songs

ಹೌದು ಕೆ.ಎಸ್ ರವಿಕುಮಾರ್ ಅವರ 'ಮುಡಿಂಜ ಇವನ ಪುಡಿ' ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಸುದೀಪ್ ಅವರು ಕೊನೆಗೂ ಕೃಷ್ಣ ಅವರಿಗೆ ಚಿತ್ರೀಕರಣಕ್ಕೆ ಸಮಯ ನೀಡಿದ್ದಾರೆ. ಏಪ್ರಿಲ್ 20 ರಿಂದ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಆರಂಭವಾಗಲಿದೆ.[ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್]

ಅಂದಹಾಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ನಿರ್ದೇಶಕರಾಗಿ ಭಡ್ತಿ ಹೊಂದಿರುವ ಛಾಯಾಗ್ರಾಹಕ ಎಸ್.ಕೃಷ್ಣ ಅವರು 'ಹೆಬ್ಬುಲಿ' ಸಿನಿಮಾವನ್ನು ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಿ ಮುಗಿಸಲಿದ್ದಾರಂತೆ. ಸತತ 130 ದಿನಗಳಲ್ಲಿ ಒಂದೇ ಸಮನೆ ಚಿತ್ರೀಕರಣ ನಡೆಯಲಿದೆ. ಅಂತೂ ಕಿಚ್ಚ ಸುದೀಪ್ ಅವರು ಆರಂಭಿಕ ಹಂತದಲ್ಲೇ ದಾಖಲೆ ಸೃಷ್ಟಿಸುತ್ತಿದ್ದಾರೆ.

ಇನ್ನು ಈ ಚಿತ್ರದ ಬಜೆಟ್ ಎಷ್ಟು ಗೊತ್ತಾ ಬರೋಬ್ಬರಿ 25 ರಿಂದ 30 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಮೈಸೂರು, ಹೈದರಾಬಾದ್, ಬಳ್ಳಾರಿ, ಬೆಂಗಳೂರು, ಐಸ್ ಲ್ಯಾಂಡ್ ಮತ್ತು ನಾರ್ವೆ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಅವರು ಹಿಂದೆಂದೂ ಕಂಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂವರು ಖಳನಾಯಕರಾದ ರವಿಶಂಕರ್, ಸಂಪತ್ ರಾಜ್ ಮತ್ತು ಕಬೀರ್ ದುಹಾನ್ ಸಿಂಗ್ ಮುಂತಾದವರು ಮಿಂಚುತ್ತಿದ್ದಾರೆ. ಹಾಗು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ' ಎಂದು ನಿರ್ದೇಶಕ ಎಸ್.ಕೃಷ್ಣ ಅವರು ನುಡಿಯುತ್ತಾರೆ.

ಸದ್ಯಕ್ಕೆ ನಾಯಕಿಯರ ಹುಡುಕಾಟದಲ್ಲಿರುವ ಎಸ್.ಕೃಷ್ಣ ಅವರು ಕಿಚ್ಚ ಸುದೀಪ್ ಮತ್ತು ರವಿಚಂದ್ರನ್ ಅವರಿಗೆ ನಾಯಕಿಯರ ಶೋಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಡೇಟ್ ಹೊಂದಾಣಿಕೆ ಮೇರೆಗೆ ನಾಯಕಿ ನಟಿಯರ ಆಯ್ಕೆ ಬಗ್ಗೆ ಮಾತು-ಕತೆಗಳು ನಡೆಯುತ್ತಿವೆ' ಎನ್ನುತ್ತಾರೆ ನಿರ್ದೇಶಕ ಕೃಷ್ಣ.

ಅಂತೂ 'ಗಜಕೇಸರಿ' ಚಿತ್ರ ಮಾಡಿ ಯಶಸ್ವಿಯಾಗಿರುವ ನಿರ್ದೇಶಕ ಎಸ್.ಕೃಷ್ಣ ಅವರು ಇದೀಗ ಸುದೀಪ್ ಅವರ ಜೊತೆಗೂಡಿ 'ಹೆಬ್ಬುಲಿ' ಸಿನಿಮಾ ಮಾಡುತ್ತಿದ್ದಾರೆ.


Hebbuli (2016) Kannada Movie Mp3 Songs FHebbulie Download,  Hebbuli ,  Hebbuli songs,  Hebbuli Kannada songs,  Hebbuli 2016 songs,  Hebbuli Kannada mp3 songs,  Hebbuli mp3 songs download,  Hebbuli 2016 Kannada mp3 songs fHebbulie download,  Hebbuli audio cd rip,  Hebbuli mp3 fHebbulie download,  Hebbuli Kannada movie songs download,  Hebbuli audio songs download,  Hebbuli Kannada movie audio songs fHebbulie download,  Hebbuli 2016 Kannada audio mp3 songs fHebbulie download,  Hebbuli 320kbps,  Hebbuli 128kbps,  Hebbuli songs download 320kbps,  Hebbuli 128kbps Kannada songs fHebbulie download,  Hebbuli audio music songs download,  Hebbuli Kannada audio music songs mp3 download,  Hebbuli songs mp3 download,  Hebbuli video songs,  Hebbuli HD video,  Hebbuli mp4 video,  Hebbuli 3gp,  Hebbuli Kannada video songs,  Hebbuli movie songs mp3,mp4,  Hebbuli  Hebbuli all video songs,  Hebbuli official video songs,  Hebbuli Hd download mp4,  Hebbuli iTunes video,  Hebbuli 720p video,download  Hebbuli mp4 HD,  Hebbuli Officil video  Hebbuli movie,  Hebbuli mp3,mp4,  Hebbuli video watch online,  Hebbuli Kannada Movie Hebbuliviews,  Hebbuli Movie Hebbuliviews,  Hebbuli songs Hebbuliviews,  Hebbuli Hebbuliviews,  Hebbuli Hebbuliviews, Kannada Movie Hebbuliviews, Kannada Movie  Hebbuli Hebbuliviews,  Hebbuli (2016) Kannada Movie Songs FHebbulie Download,  Hebbuli Kannada Movie Trailer, Kannada  Hebbuli videos, Kannada  Hebbuli 2016 Mp3 Songs, Hebbuli Songs FHebbulie Download, Hebbuli 2016 Kannada Songs,Kannada  Hebbuli Songs Download, Hebbuli 2016 Kannada Movie Songs, Hebbuli Mp3 Songs FHebbulie Download, Hebbuli Movie Mp3 Songs,Kannada  Hebbuli 2016 Movie Songs, Hebbuli Audio Songs, Hebbuli Film Mp3 Songs,  Hebbuli Dialogues Songs FHebbulie Download, Hebbuli Dialogues mp3 Songs FHebbulie Download,Kannada New Songs FHebbulie Download,kannada mp3 songs, Hebbuli Dialogues Kannada Songs Download, Hebbuli Dialogues Kannada Wapka, Hebbuli Dialogues Kannada hot, Hebbuli Dialogues Mp3 Songs, Hebbuli Dialogues Full Movie, Hebbuli Dialogues Videos, Hebbuli Dialogues Trailer,Kannada  Hebbuli Dialogues Mp3 Songs FHebbulie Download,Kannada  Hebbuli Dialogues Mp3 songs Download, Hebbuli Dialogues Kannada Songs, Hebbuli Dialogues Kannada Songs, Hebbuli Dialogues Mobile Songs, Hebbuli Dialogues Latest Songs, Hebbuli Dialogues kannada Mobile Movies Kannada Mp3 Songs,Kannada New Songs FHebbulie Download,kannada Songs FHebbulie Download,Mp3 songs FHebbulie Download,kannada songs Download,Kannada New Songs FHebbulie Download,Kannada New Mp3 songs FHebbulie Download,  Hebbuli Kannada Movie Dialogues,  Hebbuli Kannada Movie Dialogues Songs FHebbulie Download
Fresh Kannada

Fresh Kannada

No comments:

Post a Comment

Google+ Followers

Powered by Blogger.