Breaking News
recent

ಪ್ರೇಮಲೋಕದಲ್ಲಿ ಅಲ್ಲಕಲ್ಲೋಲ

ಚಿತ್ರ: ಜೆಸ್ಸಿ
ತಾರಾಗಣ: ಧನಂಜಯ್, ಪಾರೂಲ್ ಯಾದವ್, ರಘು ಮುಖರ್ಜಿ
ನಿರ್ದೇಶನ: ಪವನ್ ಒಡೆಯರ್
ನಿರ್ಮಾಪಕರು: ಆರ್.ಶ್ರೀನಿವಾಸ್
Jessi Kannada Movie Download

ಅದು ಮಾಲ್ಗುಡಿ ಎನ್ನುವ ಊರು. ಡಾ. ನಂದಿನಿ (ಪಾರುಲ್ ಯಾದವ್) ಮತ್ತು ಜೆಸ್ಸಿ (ಧನಂಜಯ್) ನಡುವೆ ಪ್ರೀತಿ ಹುಟ್ಟುತ್ತದೆ. ‘ಪರಸ್ಪರ ಮುಟ್ಟದೆಯೇ ಪ್ರೀತಿಸೋಣ’ ಎನ್ನುವ ಜೆಸ್ಸಿ ಮಾತಿಗೆ ಆಕೆ ಒಪ್ಪಿದ್ದಾಳೆ! ಈ ನಡುವೆ ನಂದಿನಿಗೆ ವರಾನ್ವೇಷಣೆಯ ಪ್ರಯತ್ನದಲ್ಲಿದ್ದಾರೆ ಆಕೆಯ ಪೋಷಕರು. ‘ಅಲ್ಲಿ ಕಾಣುವುದು ನನ್ನ ಮನೆ. ನಾನು ನನ್ನ ತಾಯಿ ಅಲ್ಲಿ ಇರುತ್ತೇವೆ’ ಎಂದು ‘ಜೆಸ್ಸಿ’ ತೋರಿಸಿದ್ದ ಮನೆಗೆ ನಂದಿನಿ ಒಬ್ಬಳೇ ಬರುತ್ತಾಳೆ.

ಆದರೆ, ಅಲ್ಲಿ ಕಾಣುವ ಚಿತ್ರಣ ಪ್ರೇಮಲೋಕದಲ್ಲಿ ಅಲ್ಲಕಲ್ಲೋಲ ಉಂಟುಮಾಡುತ್ತದೆ. ಪ್ರೇಮಕಥೆಯೊಳಗೊಂದು ರೋಚಕ ಕಥೆಯನ್ನು ನಿರ್ದೇಶಕ ಪವನ್ ಒಡೆಯರ್‌ ರೂಪಿಸಿದ್ದಾರೆ.

ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಹೊಣೆಯನ್ನೂ ಪವನ್ ನಿರ್ವಹಿಸಿದ್ದಾರೆ. ಧನಂಜಯ್, ಪಾರೂಲ್ ಯಾದವ್, ರಘು ಮುಖರ್ಜಿ ಮುಖ್ಯಪಾತ್ರಗಳಲ್ಲಿ ಇರುವ ‘ಜೆಸ್ಸಿ’ ತಾರಾಗಣದಲ್ಲಿ ಚಿಕ್ಕಣ್ಣ, ಸಾಧುಕೋಕಿಲಾ, ಸುಮಲತಾ, ಮುಂತಾದವರು ಇದ್ದಾರೆ. ಅನೂಪ್ ಸೀಳಿನ್ ಸಂಗೀತ, ಅರುಳ್ ಸೋಮಸುಂದರಂ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಚಿತ್ರಕ್ಕಿದೆ.


 • ಪ್ರೇಮಲೋಕದಲ್ಲಿ ಅಲ್ಲಕಲ್ಲೋಲ
 • http://www.freshkannada.com/2016/04/blog-post.html
 • Allama (2016) Kannada Songs Free Download
 • http://www.freshkannada.com/2016/03/allama-2016-kannada-songs-free-download.html
 • Jessie Kannada Movie Review
 • http://www.freshkannada.com/2016/03/jessie-kannada-movie-review.html
 • Jessie Kannada Official Trailer
 • http://www.freshkannada.com/2016/03/jessie-kannada-official-trailer.html
 • Jessie (2016) Kannada Movie Mp3 Songs Free Download
 • http://www.freshkannada.com/2016/02/jessie-2016-kannada-movie-mp3-songs.html
 • Jessie Kannada Movie Promo
 • http://www.freshkannada.com/2015/07/jessie-kannada-movie-promo.html
 • Fresh Kannada

  Fresh Kannada

  No comments:

  Post a Comment

  Google+ Followers

  Powered by Blogger.