Breaking News
recent

ಲಕ್ಷಗಟ್ಟಲೇ ವೀಕ್ಷಕರನ್ನು ಸಂಪಾದಿಸಿದ 'ಅಣ್ಣಂಗೆ ಲವ್ ಆಗಿದೆ'

ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾ ರಿಲೀಸ್ ಆಗಿ ಭಾರಿ ಸೌಂಡ್ ಮಾಡಿ ಯಶಸ್ವಿ ಪ್ರದರ್ಶನ ಕಂಡು ಕೋಟಿ ಕೋಟಿ ಬಾಚಿಕೊಂಡು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿರುವ ವಿಚಾರ ನಿಮಗೆ ಗೊತ್ತೇ ಇದೆ.
annange love agide song

ಇದೀಗ ಅದೇ ಚಿತ್ರದ 'ಅಣ್ಣಂಗೆ ಲವ್ ಆಗಿದೆ' ಹಾಡು ಯೂಟ್ಯೂಬ್ ನಲ್ಲಿ ಸುಮಾರು 10 ಲಕ್ಷ ವೀಕ್ಷಕರನ್ನು ಸಂಪಾದಿಸುವ ಮೂಲಕ ಮತ್ತೊಂದು ಸುದ್ದಿ ಮಾಡಿದೆ. ಈ ಹಾಡನ್ನು ರಾಕಿಂಗ್ ಸ್ಟಾರ್ ಯಶ್ ಅವರೇ ಹಾಡಿದ್ದರು.


Download annange love agide song
MediaBunch

ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ವರ್ಷ 'ಮಿ.ಅಂಡ್ ಮಿಸಸ್ ರಾಮಾಚಾರಿ' ಚಿತ್ರದ 'ಅಣ್ತಮ್ಮ' ಹಾಡನ್ನು ಹಾಡಿದ ನಂತರ ಈ ಬಾರಿ 'ಮಾಸ್ಟರ್ ಪೀಸ್' ಗೆ 'ಅಣ್ಣಂಗೆ ಲವ್ ಆಗಿದೆ' ಹಾಡನ್ನು ಹಾಡಿದ್ದರು.

ಸಂಭಾಷಣೆಕಾರರಾಗಿದ್ದ ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಅವರು ಯಶ್ ಅವರ ಜೊತೆ ಡ್ಯುಯೆಟ್ ಹಾಡಿದ್ದರು.

ಇನ್ನು ಮಂಜು ಮಾಂಡವ್ಯ ಅವರ ಸಾಹಿತ್ಯದಲ್ಲಿ ಮೂಡಿಬಂದಿದ್ದ, ಸೂಪರ್ ಹಿಟ್ ಆಗಿ 10 ಲಕ್ಷ ವೀಕ್ಷಕರನ್ನು ಸಂಪಾದಿಸಿರುವ 'ಅಣ್ಣಂಗೆ ಲವ್ ಆಗಿದೆ' ಹಾಡು ಹಲವಾರು ಸ್ಪೆಷಾಲಿಟೀಸ್ ಗಳನ್ನು ಹೊಂದಿದೆ. ಅದೇನೆಂಬುದನ್ನು ನೋಡಲು ಕೆಳಗಿನ ಅಪ್ಡೇಟ್ ಓದಿ ...

1. ರಾಕಿಂಗ್ ಸ್ಟಾರ್ ಯಶ್
'ಅಣ್ಣಂಗೆ ಲವ್ ಆಗಿದೆ' ಹಾಡು ಯಶ್ ಅವರ ಸಿನಿ ಬದುಕಿನಲ್ಲಿ ತುಂಬಾ ಮುಖ್ಯ ಪಾತ್ರ ವಹಿಸಿದ ಹಾಡಾಗಿದೆ. ಈ ಹಾಡಿನಲ್ಲಿ ಯಶ್ ಮತ್ತು ನಟಿ ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಸುಮಾರು 1000 ಸಹ ಕಲಾವಿದರು ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. 1000 ಸಹ ನೃತ್ಯಗಾರರನ್ನು ಸೇರಿಸಿಕೊಂಡು ಮಾಡಿದ ಸಾಹಸ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಇದು ಮೊದಲನೇ ಬಾರಿ.

2. ಕ್ಯೂಟ್ ಶಾನ್ವಿ ಶ್ರೀವಾತ್ಸವ್
ತೆಲುಗಿನ 'ಲವ್ಲಿ' ಚಿತ್ರದಲ್ಲಿ ಸಾಯಿ ಕುಮಾರ್ ಮಗ ನಟ ಆದಿ ಅವರ ಜೊತೆ ಮಿಂಚಿದ್ದ ನಟಿ ಶಾನ್ವಿ ಶ್ರೀವಾತ್ಸವ್ ಅವರು ತದನಂತರ ಚಿರು ಸರ್ಜಾ ಅವರ ಜೊತೆ 'ಚಂದ್ರಲೇಖ' ಚಿತ್ರದಲ್ಲಿ ಮಿಂಚಿದ್ದರು. ಇದೇ ಮೊದಲ ಬಾರಿಗೆ ಯಶ್ ಅವರ ಜೊತೆ 'ಮಾಸ್ಟರ್ ಪೀಸ್' ಚಿತ್ರದಲ್ಲಿ ನಟಿಸಿದ್ದರು.

3. ಬೆಸ್ಟ್ ಕೆಮಿಸ್ಟ್ರಿ 
ಯಶ್ ಅವರು ಹಾಡಿರುವ 'ಅಣ್ಣಂಗೆ ಲವ್ ಆಗಿದೆ' ಹಾಡಿನಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಮತ್ತು ಯಶ್ ಅವರು ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದು, ತೆರೆಯ ಮೇಲೆ ಅವರಿಬ್ಬರ ಕೆಮಿಸ್ಟ್ರಿ ಸಖತ್ತಾಗೆ ವರ್ಕೌಟ್ ಆಗಿತ್ತು.

4. ಕೊರಿಯೋಗ್ರಾಫರ್ ಮುರಳಿ 
ಕನ್ನಡ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರು ಯಶ್ ಮತ್ತು ಶಾನ್ವಿ ಅವರ 'ಅಣ್ಣಂಗೆ ಲವ್ ಆಗಿದೆ' ಹಾಡಿನ ನೃತ್ಯಕ್ಕೆ, ನೃತ್ಯ ನಿರ್ದೇಶನ ಮಾಡಿದ್ದರು.

5. ನಿರ್ದೇಶಕ ಮಂಜು ಮಾಂಡವ್ಯ
ಇಲ್ಲಿಯವರೆಗೆ ಸಂಭಾಷಣೆಗಾರರಾಗಿದ್ದ ಮಂಜು ಮಾಂಡವ್ಯ ಅವರು ಇದೇ ಮೊದಲ ಬಾರಿಗೆ ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಮೊದಲು ಯಶ್ ಅವರ ಜೊತೆ 'ರಾಜಾಹುಲಿ' ಚಿತ್ರದಲ್ಲಿ ಗೆಳೆಯನ ಪಾತ್ರದಲ್ಲಿ ಮಿಂಚಿದ್ದರು.

6. ಹಾಡಿನ ವಿಡಿಯೋ ನೋಡಿ 
ಸೂಪರ್ ಹಿಟ್ 'ಅಣ್ಣಂಗೆ ಲವ್ ಆಗಿದೆ' ಹಾಡಿನ ವಿಡಿಯೋ ಝಲಕ್ ಇಲ್ಲಿದೆ ನೋಡಿ Click here..  

Also Subscribe and stay connected with Fresh Kannada Channels!!!!

*YouTube: https://www.youtube.com/channel/UCMRwug275qVE3MgG9XjHEaQ *
*Twitter: https://twitter.com/freshkannada *
*Daily Motion: https://dailymostion.com/freshkannada *
*Google+: https://plus.google.com/u/0/107592680474837666031
*Facebook: https://www.facebook.com/freshkannada *
Masterpiece (2015) Kannada Mp3 Songs Free Download, Masterpiece , Masterpiece songs, Masterpiece Kannada songs, Masterpiece 2015 songs, Masterpiece Kannada mp3 songs, Masterpiece mp3 songs download, Masterpiece 2015 Kannada mp3 songs free download, Masterpiece audio cd rip, Masterpiece mp3 free download, Masterpiece Kannada movie songs download, Masterpiece audio songs download, Masterpiece Kannada movie audio songs free download, Masterpiece 2015 Kannada audio mp3 songs free download, Masterpiece 320kbps, Masterpiece 128kbps, Masterpiece songs download 320kbps, Masterpiece 128kbps Kannada songs free download, Masterpiece audio music songs download, Masterpiece Kannada audio music songs mp3 download, Masterpiece songs mp3 download, Masterpiece (2015) Kannada Trailer Free Download, Masterpiece , Masterpiece Trailer, Masterpiece Kannada Trailer, Masterpiece 2015 Trailer, Masterpiece Kannada Trailer, Masterpiece Trailer download, Masterpiece 2015 Kannada Trailer free download, Masterpiece Kannada movie Trailer download, Masterpiece audio Trailer download, Masterpiece Kannada movie audio Trailer free download, Masterpiece 320kbps, Masterpiece 128kbps, Masterpiece Trailer download 320kbps, Masterpiece 128kbps Kannada Trailer free download, Masterpiece audio music Trailer download, Masterpiece Kannada audio music Trailer mp3 download, Masterpiece Trailer mp3 download, Masterpiece video Trailer, Masterpiece HD video, Masterpiece mp4 video, Masterpiece Kannada video Trailer, Masterpiece movie Trailer mp3, Masterpiece Masterpiece all video Trailer, Masterpiece official video Trailer, Masterpiece (2015) Kannada Movie Trailer Free Download, Masterpiece Kannada Movie Trailer, Kannada Masterpiece videos, Kannada Masterpiece 2015 Trailer, Masterpiece Trailer Free Download, Masterpiece 2015 Kannada Trailer, Kannada Masterpiece Trailer Download, Masterpiece 2015 Kannada Movie Trailer, Masterpiece Trailer Free Download, Masterpiece Movie Trailer, Kannada Masterpiece 2015 Movie Trailer, Masterpiece Audio Trailer, Masterpiece Film Trailer, Masterpiece video songs, Masterpiece HD video, Masterpiece mp4 video, Masterpiece 3gp, Masterpiece Kannada video songs, Masterpiece movie songs mp3,mp4, Masterpiece Masterpiece all video songs, Masterpiece official video songs, Masterpiece Hd download mp4, Masterpiece iTunes video, Masterpiece 720p video,download Masterpiece mp4 HD, Masterpiece Officil video Masterpiece movie, Masterpiece mp3,mp4, Masterpiece video watch online, Masterpiece Kannada Movie Reviews, Masterpiece Movie Reviews, Masterpiece songs Reviews, Masterpiece Reviews, Masterpiece Reviews, Kannada Movie Reviews, Kannada Movie Masterpeace Reviews, Masterpeace (2015) Kannada Movie Songs Free Download, Kannada Masterpeace videos, Kannada Masterpiece 2015 Mp3 Songs,Masterpiece Songs Free Download,Masterpiece 2015 Kannada Songs,Kannada Masterpiece Songs Download,Masterpiece 2015 Kannada Movie Songs,Masterpiece Mp3 Songs Free Download,Masterpiece Movie Mp3 Songs,Kannada Masterpiece 2015 Movie Songs,Masterpiece Audio Songs,Masterpiece Film Mp3 Songs, Masterpiece (2015) Kannada Video Free Download, Masterpiece , Masterpiece Video, Masterpiece Kannada Video, Masterpiece 2015 Video, Masterpiece Kannada Video, Masterpiece Video download, Masterpiece 2015 Kannada Video free download, Masterpiece Kannada movie Video download, Masterpiece audio Video download, Masterpiece Kannada movie audio Video free download, Masterpiece 320kbps, Masterpiece 128kbps, Masterpiece Video download 320kbps, Masterpiece 128kbps Kannada Video free download, Masterpiece audio music Video download, Masterpiece Kannada audio music Video mp3 download, Masterpiece Video mp3 download, Masterpiece Video, Masterpiece HD video, Masterpiece mp4 video, Masterpiece Kannada Video, Masterpiece movie Video mp3, Masterpiece all Video, Masterpiece official Video, Masterpiece (2015) Kannada Movie Video Free Download, Masterpiece Kannada Movie Video, Kannada Masterpiece videos, Kannada Masterpiece 2015 Video, Masterpiece Video Free Download, Masterpiece 2015 Kannada Video, Kannada Masterpiece Video Download, Masterpiece 2015 Kannada Movie Video, Masterpiece Video Free Download, Masterpiece Movie Video, Kannada Masterpiece 2015 Movie Video, Masterpiece Audio Video, Masterpiece Film Video
Fresh Kannada

Fresh Kannada

No comments:

Post a Comment

Google+ Followers

Powered by Blogger.