Breaking News
recent

Jwalantham Kannada Movie Review

ಇದೆ ಎಂಬ ಕುತೂಹಲ ಮೂಡಿಸಿ, ಎರಡೂವರೆ ಗಂಟೆ ಕಾಯಿಸಿ, ಕೊನೆಗೆ ಏನೂ ಇಲ್ಲ ಎಂದು ಕೈ ಚೆಲ್ಲಿದರೆ ಏನಾಗಬಹುದು? ತಾಳ್ಮೆ ಕೆಡಬಹುದು, ಕೋಪ ಬರಬಹುದು, ಹತಾಶೆಯೂ ಆಗಬಹುದು. ‘ಜ್ವಲಂತಂ’ ನೋಡಿದವರಿಗೂ ಈ ಎಲ್ಲ ಅನುಭವಗಳಾದರೆ ಅಚ್ಚರಿ ಇಲ್ಲ. ಟೈಟಲ್ ಕಾರ್ಡ್ ಮುಗಿಯುತ್ತಿದ್ದಂತೆಯೇ ರೋಚಕವಾದ ಒಂದು ಫ್ಲ್ಯಾಶ್‌ಬ್ಯಾಕ್ ತೆರೆದುಕೊಳ್ಳುವ ಸೂಚನೆ ನೀಡುತ್ತಾರೆ ನಿರ್ದೇಶಕರು.
jwalantham kannada movie review

ಆದರೆ 1 ಫೈಟು, 2 ಹಾಡು ಮತ್ತು 3 ಕಾಮಿಡಿ ಸೀನ್‌ಗಳು ಬಂದುಹೋದ ಮೇಲೂ vಶ್‌ಬ್ಯಾಕ್ ಬರುವುದಿಲ್ಲ. ಅಷ್ಟೇ ಯಾಕೆ, ಮಧ್ಯಂತರ ತಲುಪಿದರೂ ಕಥೆ ಟೇಕ್‌ಆ- ಆಗುವುದಿಲ್ಲ. ಅಷ್ಟು ಹೊತ್ತಿಗಾಗಲೇ ಆಕಳಿಸಲು ಶುರುಮಾಡುತ್ತಾನೆ ಪ್ರೇಕ್ಷಕ. ಬರಗಾಲ ಎದುರಿಸಲಾಗದೆ ಉದ್ಯೋಗಕ್ಕಾಗಿ ಪರ ಊರಿಗೆ ಹೋಗಿ, ಹತ್ತಾರು ವರ್ಷಗಳು ಕಳೆದರೂ ಹಿಂದಿರುಗದ ತಂದೆ- ತಾಯಿಯನ್ನು ಹುಡುಕಲು ಪ್ರಯತ್ನಿಸುತ್ತಾನೆ ನಾಯಕ. ಅವರು ಎಲ್ಲಿ ಹೋದರು? ಏನಾದರು? ಎಂಬಿತ್ಯಾದಿ ವಿವರಗಳಿಗಿಂತ ನಾಯಕ ಮತ್ತು ನಾಯಕಿ ನಡುವಿನ ಪ್ರೇಮಕಥೆಯೇ ಹೈಲೈಟ್ ಆದಾಗ ಬಯಸಿದ್ದು ಸಿಗದಂತಹ ಭಾವ. ಅನಗತ್ಯ ದೃಶ್ಯಗಳು ಮೇಲಿಂದಮೇಲೆ ಬಂದೆರಗಿದಾಗ ಮೈಮುರಿಯದೇ ವಿಧಿಯಿಲ್ಲ. ಕಡೇ ಪಕ್ಷ ಕ್ಲೈಮ್ಯಾಕ್ಸ್‌ನಲ್ಲಾದರೂ ಏನೋ ಇರಬಹುದು ಎಂದುಕೊಂಡರೆ, ಅದೂ ಅಂದುಕೊಂಡವರ ತಪ್ಪು! ಗಂಭೀರ ಕಥೆಯ ಗಂಟನ್ನು ಕೊನೆವರೆಗೂ ಬಿಚ್ಚದೆ ಸತಾಯಿಸಿದ್ದಾರೆ ನಿರ್ದೇಶಕರು. ನಟನೆಗಿಂತ ಸಾಹಸ ದೃಶ್ಯಗಳಲ್ಲಿ ನಾಯಕ ಜ್ವಾಲ ಓಕೆ. ಆಟಕ್ಕೂ ಇಲ್ಲದ ಲೆಕ್ಕಕ್ಕೂ ಸಿಗದ ಪಾತ್ರ ಅಚ್ಯುತ್ ಕುಮಾರ್ ಅವರಿಗೆ. ಇಬ್ಬರು ನಾಯಕಿಯರು ಇದ್ದರೂ ಇಲ್ಲದಂತೆ! ಸಾಮಾಜಿಕ ಸಮಸ್ಯೆಗಳನ್ನು ತೋರಿಸಲು ಹೋಗಿ ಮನರಂಜನೆಯನ್ನೇ ಮರೆತ ‘ಜ್ವಲಂತಂ’ಗೆ ‘ಫ್ರೆಶ್ ಕನ್ನಡ’ ಓದುಗ ವಿಮರ್ಶಕರು ನೀಡಿರುವ ಸರಾಸರಿ ಅಂಕ 10ಕ್ಕೆ 4. ಸ್ಟಾರ್ ಲೆಕ್ಕದಲ್ಲಿ *
 Tippeswamyಅರೆಬರೆ ಕಥೆ
ಗುಳೆ ಹೋದ ಜನರು ಸಾವನ್ನಪ್ಪಿದ್ದರ ಕಥೆ ಹೆಣೆಯಲಾಗಿದೆ. ಆದರೆ ಜನತೆಯನ್ನು ಒತ್ತೆ ಇರಿಸಿಕೊಂಡ ರಾಜಕಾರಣಿ ಯನ್ನು ಚಿತ್ರದಲ್ಲಿ ತೋರಿಸಿಲ್ಲ. ಹಾಗಾಗಿ ಕಥೆ ಅರೆಬರೆ ಎನಿಸುತ್ತದೆ. ಎಲ್ಲ ಹಾಡುಗಳೂ ಸಾಧಾರಣವಾಗಿವೆ. ಸಹಜ ರೀತಿಯ ಫೈಟ್‌ಗಳಿವೆ.
ತಿಪ್ಪೆಸ್ವಾಮಿ ಗಂಜಳ್ಳಿಮಠ ಕೊಪ್ಪಳ

 Saddamಜ್ವಲಂತಂ ಪ್ರಸ್ತುತಂ!
ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಥೆ ಇರುವುದಕ್ಕಾಗಿ ಪ್ರಸ್ತುತ ಎನ್ನಬಹುದು. ಸಿನಿಮಾದಲ್ಲಿ ಆಕ್ಷನ್ ಹಿಡಿಸುತ್ತದೆ. ಗ್ಲಾಮರ್‌ಗೂ ಕಮ್ಮಿ ಇಲ್ಲ. ಕಾಮಿಡಿ ದೃಶ್ಯಗಳು ಮತ್ತು ಕ್ಯಾಮರಾ ಕೆಲಸ ಹಿತವಾಗಿವೆ.
ಸದ್ದಾಂ ಮಹಾಲಿಂಗಪುರ ಬೆಳಗಾವಿ\

ಇನ್ನೂ ಏನೋ ಬೇಕಿತ್ತು
ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಜ್ವಾಲ, ದೀಪ್ತಿ ಮತ್ತು ದೀಪಾ ಗೌಡ. ಆದರೆ ಕಥೆಯ ಆಶಯಕ್ಕೆ ತಕ್ಕಂತೆ ಚಿತ್ರದ ನಿರೂಪಣೆ ಇಲ್ಲ. ನಿರ್ದೇಶಕರು ಇನ್ನಷ್ಟು ಶ್ರಮ ವಹಿಸಬೇಕಿತ್ತು. ಚಿತ್ರದ ಮೇಕಿಂಗ್ ಇನ್ನೂ ಚೆನ್ನಾಗಿ ಇರಬೇಕಿತ್ತು.
ರುದ್ರೇಶ ಡಿ.ಎಚ್.ರಾಣೆಬೆನ್ನೂರ

ಕ್ಲೈಮ್ಯಾಕ್ಸ್ ಬೋರು
ಸಮಾಜದಲ್ಲಿ ರೈತರು ಎದುರಿಸುವ ಸಮಸ್ಯೆಗಳನ್ನು ಅಲ್ಪ ಸ್ವಲ್ಪ ತೋರಿಸಲಾಗಿದೆ. ಬಡವರ ಮೇಲೆ ಬಂಡವಾಳ ಶಾಹಿಗಳು ನಡೆಸುವ ಕ್ರೌರ್ಯ ಮತ್ತು ಹತ್ಯಾಕಾಂಡದ ಮೇಲೂ ಬೆಳಕು ಚೆಲ್ಲಲಾಗಿದೆ. ಆದರೆ ನಿರೂಪಣೆಯಲ್ಲಿ ಗಟ್ಟಿತನ ಇಲ್ಲದ ಕಾರಣ ಯಾವ ದೃಶ್ಯಗಳೂ ಗಮನ ಸೆಳೆಯುವುದಿಲ್ಲ. ಕ್ಲೈಮ್ಯಾಕ್ಸ್ ಸ್ವಲ್ಪ ಬೋರು.
ಕಿರಣ್ ಕುಮಾರ್, ಮಂಗಳೂರು

ಹಿಂಸೆಯ ವೈಭವೀಕರಣ
ನಾಯಕನನ್ನು ಸಮುದ್ರ ದಂಡೆ ಮೇಲೆ ಮರಳಿನಲ್ಲಿ ಹೂತು ಹಿಂಸೆ ಕೊಡುವಂತಹ ದೃಶ್ಯಗಳಲ್ಲಿ ಯಾವುದೇ ಹೊಸತನ ಕಾಣಿಸುವುದಿಲ್ಲ. ಮೈನವಿರೇಳಿಸುವ ಕೆಲ ದೃಶ್ಯಗಳು ರೋಚಕವಾಗಿವೆ. ಒಟ್ಟಾರೆ ಚಿತ್ರದಲ್ಲಿ ಹಿಂಸೆಯ ವೈಭವೀಕರಣ ಮಾಡಿರುವುದು ಬಿಟ್ಟರೆ ಬೇರೇನೂ ಇಲ್ಲ.
ಅನಿಲ ಐನಾಪೂರ, ಕಲಬುರಗಿ

ಐಟಂ ಸಾಂಗ್ ಅನಗತ್ಯ
ಹೊಸ ನಾಯಕ ಜ್ವಾಲ ನಟನೆ ಇಷ್ಟವಾಯಿತು. ಹಾಡುಗಳು ಕೂಡ ಗಮನ ಸೆಳೆದವು. ಕಾಮಿಡಿ ದೃಶ್ಯಗಳು ಅಷ್ಟೇನೂ ಚೆನ್ನಾಗಿಲ್ಲ. ಕಥೆ ಗಂಭೀರ ರೂಪ ಪಡೆದುಕೊಂಡಾಗ ಐಟಂ ಸಾಂಗ್ ತುರುಕಿದ್ದು ಅನಗತ್ಯ ಎನಿಸಿತು.
ಉಮೇಶ್, ಬೆಂಗಳೂರು

ರೈತರ ಸಮಸ್ಯೆ ಅನಾವರಣ
ಹೆಚ್ಚುತ್ತಿರುವ ರೈತರ ಸಾಲ, ಯಾತನೆ, ಬರಗಾಲ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಸಾಕಷ್ಟು ಸಂಶೋಧನೆ ನಡೆಸಿ ಕಥೆ ಹೆಣೆದಿರುವುದು ಸ್ಪಷ್ಟವಾಗುತ್ತದೆ. ಚಿತ್ರದ ಅವಧಿ ಇನ್ನಷ್ಟು ಕಡಿಮೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
ಅಶೋಕ್, ಶಿವಮೊಗ್ಗ

Jwalantham  (2015) Kannada Mp3 Songs Free Download, Jwalantham  , Jwalantham  songs, Jwalantham  Kannada songs, Jwalantham  2015 songs, Jwalantham  Kannada mp3 songs, Jwalantham  mp3 songs download, Jwalantham  2015 Kannada mp3 songs free download, Jwalantham  audio cd rip, Jwalantham  mp3 free download, Jwalantham  Kannada movie songs download, Jwalantham  audio songs download, Jwalantham  Kannada movie audio songs free download, Jwalantham  2015 Kannada audio mp3 songs free download, Jwalantham  320kbps, Jwalantham  128kbps, Jwalantham  songs download 320kbps, Jwalantham  128kbps Kannada songs free download, Jwalantham  audio music songs download, Jwalantham  Kannada audio music songs mp3 download, Jwalantham  songs mp3 download, Jwalantham  (2015) Kannada Trailer Free Download, Jwalantham  , Jwalantham  Trailer, Jwalantham  Kannada Trailer, Jwalantham  2015 Trailer, Jwalantham  Kannada Trailer, Jwalantham  Trailer download, Jwalantham  2015 Kannada Trailer free download, Jwalantham  Kannada movie Trailer download, Jwalantham  audio Trailer download, Jwalantham  Kannada movie audio Trailer free download, Jwalantham  320kbps, Jwalantham  128kbps, Jwalantham  Trailer download 320kbps, Jwalantham  128kbps Kannada Trailer free download, Jwalantham  audio music Trailer download, Jwalantham  Kannada audio music Trailer mp3 download, Jwalantham  Trailer mp3 download, Jwalantham  video Trailer, Jwalantham  HD video, Jwalantham  mp4 video, Jwalantham  Kannada video Trailer, Jwalantham  movie Trailer mp3, Jwalantham  all video Trailer, Jwalantham  official video Trailer, Jwalantham  (2015) Kannada Movie Trailer Free Download, Jwalantham  Kannada Movie Trailer, Kannada Jwalantham  videos, Kannada Jwalantham  2015 Trailer, Jwalantham  Trailer Free Download, Jwalantham  2015 Kannada Trailer, Kannada Jwalantham  Trailer Download, Jwalantham  2015 Kannada Movie Trailer, Jwalantham  Trailer Free Download, Jwalantham  Movie Trailer, Kannada Jwalantham  2015 Movie Trailer, Jwalantham  Audio Trailer, Jwalantham  Film Trailer, Jwalantham  video songs, Jwalantham  HD video, Jwalantham  mp4 video, Jwalantham  3gp, Jwalantham  Kannada video songs, Jwalantham  movie songs mp3,mp4, Jwalantham  all video songs, Jwalantham  official video songs, Jwalantham  Hd download mp4, Jwalantham  iTunes video, Jwalantham  720p video,download Jwalantham  mp4 HD, Jwalantham  Officil video Jwalantham  movie, Jwalantham  mp3,mp4, Jwalantham  video watch online, Jwalantham  Kannada Movie Reviews, Jwalantham  Movie Reviews, Jwalantham  songs Reviews, Jwalantham  Reviews, Jwalantham  Reviews, Kannada Movie Reviews, Kannada Movie Jwalantham  Reviews, Jwalantham  (2015) Kannada Movie Songs Free Download, Kannada Jwalantham  videos, Kannada Jwalantham  2015 Mp3 Songs,Jwalantham  Songs Free Download,Jwalantham  2015 Kannada Songs,Kannada Jwalantham  Songs Download,Jwalantham  2015 Kannada Movie Songs,Jwalantham  Mp3 Songs Free Download,Jwalantham  Movie Mp3 Songs,Kannada Jwalantham  2015 Movie Songs,Jwalantham  Audio Songs,Jwalantham  Film Mp3 Songs, Jwalantham  (2015) Kannada Video Free Download, Jwalantham  , Jwalantham  Video, Jwalantham  Kannada Video, Jwalantham  2015 Video, Jwalantham  Kannada Video, Jwalantham  Video download, Jwalantham  2015 Kannada Video free download, Jwalantham  Kannada movie Video download, Jwalantham  audio Video download, Jwalantham  Kannada movie audio Video free download, Jwalantham  320kbps, Jwalantham  128kbps, Jwalantham  Video download 320kbps, Jwalantham  128kbps Kannada Video free download, Jwalantham  audio music Video download, Jwalantham  Kannada audio music Video mp3 download, Jwalantham  Video mp3 download, Jwalantham  Video, Jwalantham  HD video, Jwalantham  mp4 video, Jwalantham  Kannada Video, Jwalantham  movie Video mp3, Jwalantham  all Video, Jwalantham  official Video, Jwalantham  (2015) Kannada Movie Video Free Download, Jwalantham  Kannada Movie Video, Kannada Jwalantham  videos, Kannada Jwalantham  2015 Video, Jwalantham  Video Free Download, Jwalantham  2015 Kannada Video, Kannada Jwalantham  Video Download, Jwalantham  2015 Kannada Movie Video, Jwalantham  Video Free Download, Jwalantham  Movie Video, Kannada Jwalantham  2015 Movie Video, Jwalantham  Audio Video, Jwalantham  Film Video
Fresh Kannada

Fresh Kannada

No comments:

Post a Comment

Google+ Followers

Powered by Blogger.