Breaking News
recent

ದುನಿಯಾ ವಿಜಿಗಾಗಿ ಮಗನ ಆಸೆ ಪೊರೈಸಿದ ತಾಯಿ

ದುನಿಯಾ ವಿಜಿ ಅಭಿಮಾನಿ ಆಂಟನಿ ರಾಜ್ ಈಗಿಲ್ಲ. ಆದ್ರೆ ಮಗನ ಮಾತು ಉಳಿಸಿಕೊಳ್ಳಲು ಆಂಟನಿ ರಾಜ್ ತಾಯಿ ದುನಿಯಾ ವಿಜಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
Antony Raj Mother Celebrating Duniya Vijay Birthday In Temple

ಬೆಂಗಳೂರಿನ ಬೀರೇಶ್ವರ ದೇಗುಲದಲ್ಲಿ ದುನಿಯಾ ವಿಜಿಗಾಗಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಆಂಟನಿ ರಾಜ್ ಕೊನೆಯುಸಿರೆಳೆಯುವ ಮುನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ತಪ್ಪದೇ ಆಚರಿಸುವಂತೆ ತಾಯಿಯ ಬಳಿ ಕೇಳಿಕೊಂಡಿದ್ದ.
ಮಗನ ಆಸೆ ಪೂರ್ತಿಗೊಳಿಸುತ್ತಿರುವ ತಾಯಿ, ಮೈಸೂರು ರಸ್ತೆಯಲ್ಲಿರುವ ಬೀರೇಶ್ವರ ದೇಗುಲದಲ್ಲಿ ದುನಿಯಾ ವಿಜಿಗಾಗಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.