Breaking News
recent

ಹರಿಪ್ರಿಯಾ ಜೊತೆ ಅಸಭ್ಯ ವರ್ತನೆ; ಯುವಕನಿಗೆ ಅಣ್ಣನಿಂದ ಗೂಸಾ

ಚಿತ್ರನಟಿ ಹರಿಪ್ರಿಯಾ ಜೊತೆ ಅಸಭ್ಯ ವರ್ತಿಸಿದ ಅಪರಿಚಿತ ಯುವಕನಿಗೆ ಹರಿಪ್ರಿಯಾ ಅವರ ಅಣ್ಣ ಸಖತ್ ಗೂಸಾ ಕೊಟ್ಟಿದ್ದಾರೆ.
Haripriya

ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಇಂದು ಸಂಜೆ ಹರಿಪ್ರಿಯಾ ಅಣ್ಣ ಕೀರ್ತಿ ಚಂದ್ರ ಜೊತೆ ತೆರಳುತ್ತಿದ್ದರು. ಇಸ್ಕಾನ್‍ನ ಎಫ್‍ಆರ್‍ಡಿಸಿ ಕ್ಯಾಂಟೀನ್ ಸಮೀಪ ಯುವಕನೊಬ್ಬ ಆಗಮಿಸಿ ಹರಿಪ್ರಿಯಾ ಜೊತೆ ಫೋಟೋ ತೆಗೆಯಲು ಮುಂದಾಗಿ ಅಸಭ್ಯವಾಗಿ ವರ್ತಿಸಿದ್ದಾನೆ.
ಅಸಭ್ಯವಾಗಿ ವರ್ತಿಸಿದ ಕೂಡಲೇ ಕೀರ್ತಿ ಅವರು ಆತನಿಗೆ ಥಳಿಸಿದ್ದಾರೆ. ಕೂಡಲೇ ಇಸ್ಕಾನ್ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.