Breaking News
recent

'ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈಗಾಗಲೇ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಯಶಸ್ಸನ್ನು ಆಚರಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರೆ.
Son Of bangarada manushya kannada movie songs

ಹೌದು ತಮ್ಮ ಅಪ್ಪಾಜಿ ವರನಟ ಡಾ.ರಾಜ್ ಅವರ ಸವಿ ನೆನಪಲ್ಲೇ ಆರಂಭವಾಗಿರುವ 'S/O ಬಂಗಾರದ ಮನುಷ್ಯ' ಎಂಬ ಹೊಸ ಚಿತ್ರದಲ್ಲಿ ನಟಿಸಲು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಈಗಾಗಲೇ ಅಸ್ತು ಎಂದಿದ್ದಾರೆ.

ನಿರ್ಮಾಪಕಾರದ 'ಜಯಣ್ಣ-ಭೋಗೇಂದ್ರ' ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಯೋಗಿ ಜಿ.ರಾಜ್ ಅವರು ನಿರ್ದೇಶನ ಮಾಡಲಿದ್ದಾರೆ. ಸಂಗೀತ ಮಾಂತ್ರಿಕ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಇನ್ನುಳಿದಂತೆ ತಾರಾಗಣ ಮತ್ತು ಕ್ಯಾಮರಾ ತಂಡವನ್ನು ಇನ್ನೂ ಆಯ್ಕೆ ಮಾಡಲಿಲ್ಲ.

ಇದೇ ಶುಕ್ರವಾರ (ಜನವರಿ 15) ದಂದು ಚಿತ್ರದ ಮೂಹೂರ್ತ ನೆರವೇರಲಿದ್ದು, ಸಂಕ್ರಾಂತಿ ಹಬ್ಬದ ದಿನ ಒಳ್ಳೆ ಮುಹೂರ್ತ ಎಂದು ಆ ದಿನ ಚಿತ್ರಕ್ಕೆ ಕಾಯಿ ಒಡೆಯಲಿದ್ದಾರೆ. ಆದರೆ ಚಿತ್ರದ ಶೂಟಿಂಗ್ ಮಾತ್ರ ಶುರು ಆಗೋದು ಮೂರು ವಾರಗಳ ನಂತರವೇ,[ಸ್ಟೈಲಿಂಗ್ ಸ್ಟಾರ್ ಶಿವಣ್ಣನ, ಭರ್ಜರಿ 'ಶಿವಲಿಂಗ' ಟ್ರೈಲರ್ ಲೀಕ್..!]

ಇದಕ್ಕೆ ಕಾರಣ ಏನಪ್ಪಾ ಅಂದ್ರೆ, ಶಿವಣ್ಣ ಮತ್ತು ವಿಜಯ ರಾಘವೇಂದ್ರ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಶ್ರೀಕಂಠ' ಸಿನಿಮಾ. ಈ ಸಿನಿಮಾದ ಶೂಟಿಂಗ್ ಕೊಂಚ ಬಾಕಿ ಇದ್ದು, ಫೆಬ್ರವರಿ 3-4 ವಾರದೊಳಗಾಗಿ ಮುಗಿಯಲಿದೆ. ತದನಂತರ 'S/O ಬಂಗಾರದ ಮನುಷ್ಯ' ಶುರುವಾಗಲಿದೆ.

ಅಂದಹಾಗೆ 1972ರಲ್ಲಿ ತೆರೆ ಕಂಡ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' ಚಿತ್ರಕ್ಕೂ ಶಿವಣ್ಣ ಅವರ ಹೊಸ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ, ಇದು ಸಂಪೂರ್ಣ ಹೊಸ ಕಥೆ ಆಗಿರುತ್ತದೆ ಎಂದು ಸ್ವತಃ ನಿರ್ಮಾಪಕರೇ ಸ್ಪಷ್ಟಪಡಿಸಿದ್ದಾರೆ.

ಈ ಸಿನಿಮಾದ ಟೈಟಲ್ ಶಿವರಾಜ್ ಕುಮಾರ್ ಅವರಿಗಾಗಿಯೇ ಇರೋದು, ಮಾತ್ರವಲ್ಲದೇ ಶಿವಣ್ಣ ಅವರಿಗೆ ಕಥೆ ಕೂಡ ತುಂಬಾ ಇಷ್ಟ ಆಗಿದೆ. ಹಾಗಾಗಿ ಚಿತ್ರದ ಕೆಲಸ ಶುರು ಮಾಡುತ್ತಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.

ಸದ್ಯಕ್ಕೆ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ಶಿವಣ್ಣ ಅವರು 'ಶಿವಲಿಂಗ' ಮತ್ತು 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. • 'ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?
 • http://www.freshkannada.com/2015/12/blog-post_61.html
 • ಶಿವರಾಜ್ ಕುಮಾರ್ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿರುವುದೇಕೆ?
 • http://www.freshkannada.com/2015/12/blog-post_90.html
 • ಸ್ಯಾಂಡಲ್ ವುಡ್ ನ 'ಬಾದ್ ಷಾ' ಶಿವಣ್ಣ ಅವರಿಗೆ ಬಹುಪರಾಕ್
 • http://www.freshkannada.com/2015/12/blog-post_77.html
 • ಶಿವಣ್ಣ-ಸುದೀಪ್ ಸಿನಿಮಾ ಟೈಟಲ್ ಲಾಂಚ್ ಮಾಡೋದು ಇವರೇ!
 • http://www.freshkannada.com/2015/12/blog-post_63.html
 • ಶಿವಣ್ಣ ಕೈಯಲ್ಲಿವೆ ಬರೋಬ್ಬರಿ 30 ಚಿತ್ರಗಳು!
 • http://www.freshkannada.com/2015/12/30.html
 • ಶಿವಣ್ಣ-ಸುದೀಪ್ ನಟನೆಯ ಚಿತ್ರದ ಟೈಟಲ್ ಏನು ಗೊತ್ತಾ?
 • http://www.freshkannada.com/2015/12/blog-post_13.html
 • ಬಿಗ್‍ಬಾಸ್ ವೇದಿಕೆಯಲ್ಲಿ ಪ್ರೇಮ್ ಕಾಲೆಳೆದ್ರು ಶಿವಣ್ಣ, ಸುದೀಪ್
 • http://www.freshkannada.com/2015/12/blog-post_52.html
 • ಬಿಗ್‍ಬಾಸ್ ಸ್ಪರ್ಧಿಯಾಗಲು ಶಿವಣ್ಣ ರೆಡಿ!
 • http://www.freshkannada.com/2015/12/blog-post_70.html
 • ಬಿಗ್‍ಬಾಸ್ ವೇದಿಕೆಯಲ್ಲಿ ಪ್ರೇಮ್ ಕಾಲೆಳೆದ್ರು ಶಿವಣ್ಣ, ಸುದೀಪ್
 • http://www.freshkannada.com/2015/12/blog-post_52.html
 • ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು
 • http://www.freshkannada.com/2015/12/blog-post_66.html
 • ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಅಜ್ಜ ಆದಾಗ..!
 • http://www.freshkannada.com/2015/12/blog-post_38.html
 • Killing Veerappan (2015) Kannada Movie Songs Free Download
 • http://www.freshkannada.com/2015/11/killing-veerappan-2015-kannada-movie.html
 • Killing Veerappan Kannada Movie Spot Spot Video Teaser
 • http://www.freshkannada.com/2015/11/killing-veerappan-kannada-movie-spot.html
 • 'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ
 • http://www.freshkannada.com/2015/09/blog-post_28.html
 • Killing Veerappan Kannada Movie Theatrical Trailer
 • http://www.freshkannada.com/2015/07/killing-veerappan-kannada-movie.html
 • Upcoming Movies Of Hatrick Hero Shivarajkumar
 • http://www.freshkannada.com/2015/07/upcoming-movies-of-hatrick-hero.html
 • 'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು
 • http://www.freshkannada.com/2015/10/10.html
 • ಶಿವಣ್ಣ ಓಕೆ ಅಂದ್ರು ; ಮಧು ಬಂಗಾರಪ್ಪ ಬೇಡ ಅಂದ್ರು.!
 • http://www.freshkannada.com/2015/10/blog-post_91.html
 • ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಗೆ ಜಂಪ್ ಆಗ್ತಾರ?
 • http://www.freshkannada.com/2015/10/blog-post_79.html
 • Killing Veerappan Kannada Movie Spot Spot Video Teaser
 • http://www.freshkannada.com/2015/11/killing-veerappan-kannada-movie-spot.html
 • Killing Veerappan Kannada Movie Trailer 2
 • http://www.freshkannada.com/2015/10/killing-veerappan-kannada-movie-trailer.html
 • ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್
 • http://www.freshkannada.com/2015/10/2.html
 • ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್'
 • http://www.freshkannada.com/2015/09/6.html
 • 'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ
 • http://www.freshkannada.com/2015/09/blog-post_28.html
 • ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?
 • http://www.freshkannada.com/2015/08/blog-post_25.html
 • ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದಲ್ಲಿ ಪಾರುಲ್ ಯಾದವ್‍ಗೆ ಗಾಯ
 • http://www.freshkannada.com/2015/08/blog-post_5.html
 • Killing Veerappan Kannada Movie Theatrical Trailer
 • http://www.freshkannada.com/2015/07/killing-veerappan-kannada-movie.html
 • Upcoming Movies Of Hatrick Hero Shivarajkumar
 • http://www.freshkannada.com/2015/07/upcoming-movies-of-hatrick-hero.html
 • Fresh Kannada

  Fresh Kannada

  No comments:

  Post a Comment

  Google+ Followers

  Powered by Blogger.