Breaking News
recent

ಸ್ಯಾಂಡಲ್‍ವುಡ್‍ನಲ್ಲಿ ಅಲ್ಲಾ, ಈಶ್ವರ ಸದ್ದು!

ಅಲ್ಲಾ ಮತ್ತು ಈಶ್ವರ ಹೆಸರನ್ನು ಒಟ್ಟಿಗೆ ಸೇರಿಸಿ ಅಲ್ಲೇಶ್ವರ ಮೋಷನ್ ಪಿಕ್ಚರ್ಸ್ ಎನ್ನುವ ಸಿನಿಮಾ ತಯಾರಕ ಸಂಸ್ಥೆ ಸ್ಯಾಂಡಲ್‍ವುಡ್‍ನಲ್ಲಿ ಜೀವಪಡೆದಿದೆ. ಕನ್ನಡ ಸಿನಿರಸಿಕರಿಗೆ ಕಿಕ್ ಕೊಡಲು ಹೊರಟಿರುವ ಚಿತ್ರತಂಡ ತಮ್ಮ ಸಂಸ್ಥೆಯ ಹೆಸರಿನಿಂದಲೇ ಸೌಂಡ್ ಮಾಡುತ್ತಿದೆ.
ಸ್ಯಾಂಡಲ್‍ವುಡ್‍ನಲ್ಲಿ ಅಲ್ಲಾ, ಈಶ್ವರ ಸದ್ದು!

ಸಂಸ್ಥೆಯ ಹೆಸರಿನಿಂದಲೇ ಸೌಂಡ್ ಮಾಡುತ್ತಿರುವ ಚಿತ್ರತಂಡ ಕಿಕ್ ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಮನರಂಜನೆಯ ಕಿಕ್ ಕೊಡಲು ಸಕಲ ತಯಾರಿ ಮಾಡುತ್ತಿದೆ. ಕಮರ್ ಎಂಬ ಹೊಸ ಪ್ರತಿಭೆ ಹೀರೋ ಆಗಿ ಕಿಕ್‍ನಲ್ಲಿ ಬಣ್ಣ ಹಚ್ಚುತ್ತಿದ್ದು, ಹೀರೋಯಿನ್‍ಗಾಗಿ ಹುಡುಕಾಟ ನಡೆಯುತ್ತಿದೆ.
ಎ.ಎಂ ಕೋಟ್ರೆಶ್ ಕಿಕ್‍ಗೆ ಸಾರಥ್ಯ ವಹಿಸಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಗೋಡೆ ಗೋಡೆಗಳ ಮೇಲೂ ಪೋಸ್ಟರ್‍ಗಳು ರಾರಾಜಿಸುತ್ತಿದ್ದು, ಫೆಬ್ರವರಿಯಿಂದ ಶೂಟಿಂಗ್ ಶುರುವಾಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.