Breaking News
recent

'ಫ್ರೆಶ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ನೀಡುವುದಕ್ಕೆ ರೆಡಿಯಾಗುತ್ತಿದ್ದಾರೆ. ಮಗನ ಚೊಚ್ಚಲ ಚಿತ್ರಕ್ಕೆ ಖುದ್ದು ಎಚ್.ಡಿ.ಕೆ ಬಂಡವಾಳ ಹಾಕುತ್ತಿದ್ದಾರೆ. ಇದುವರೆಗೂ ನಿಖಿಲ್ ಗೌಡ ಅಭಿನಯಿಸುವ ಚಿತ್ರ 'ಜಾಗ್ವಾರ್' ಬಗ್ಗೆ ಗಾಂಧಿನಗರದಲ್ಲಿ ಅಂತೆ ಕಂತೆಗಳ ಸುದ್ದಿ ಬಹಳಷ್ಟಿತ್ತು. ಆ ಎಲ್ಲಾ ಕಂತೆ ಪುರಾಣಗಳಿಗೆ ಶುಭಂ ಹಾಡುವುದಕ್ಕೆ ಇಂದು ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಕರೆದಿದ್ದರು.
'ಫ್ರೆಶ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ

ಇದೇ ವೇಳೆ, 'ಜಾಗ್ವಾರ್' ಚಿತ್ರದ ಬಗ್ಗೆ ಮತ್ತು ತಮ್ಮ ಆಸೆ ಕನಸುಗಳ ಬಗ್ಗೆ ಕನ್ನಡ ಚಿತ್ರರಂಗದ ನೂತನ ಹೀರೋ ನಿಖಿಲ್ ಗೌಡ 'ಫ್ರೆಶ್ ಕನ್ನಡ' ಜೊತೆ ಕೆಲಕಾಲ ಹರಟಿದರು. ನಿಖಿಲ್ ಗೌಡ ಜೊತೆ ನಾವು ನಡೆಸಿದ ಚುಟುಕು ಸಂದರ್ಶನ ಇಲ್ಲಿದೆ.....

* ಹೀರೋ ಆಗಬೇಕು ಅನ್ನೋದು ನಿಮ್ಮ ಆಸೆನಾ? ಅಥವಾ ನಿಮ್ಮ ತಂದೆ ಆಸೆನಾ?
- ನನಗಿಂತ ಜಾಸ್ತಿ ನನ್ನ ತಂದೆಗೆ ಆಸೆ. ಹಂಡ್ರೆಡ್ ಪರ್ಸೆಂಟ್. ಅದರಲ್ಲೇನು ಡೌಟ್ ಇಲ್ಲ. ಸುಮಾರು ಹತ್ತು ವರ್ಷದಿಂದಲೂ ನನ್ನನ್ನ ಹೀರೋ ಆಗಿ ನೋಡಬೇಕು ಅಂತ ಬಹಳ ಆಸೆ ಪಟ್ಟಿದ್ರು. ಅವರಿಗೆ ಸಿನಿಮಾ ಬಗ್ಗೆ ತುಂಬಾ ಪ್ಯಾಶನ್ ಇದೆ. ಪ್ರೊಡಕ್ಷನ್, ಡಿಸ್ಟ್ರಿಬ್ಯೂಷನ್ ಮಾಡಿಕೊಂಡು ಬಂದಿದ್ದಾರೆ. ಸೋ, ಸಿನಿಮಾ ಅನ್ನೋದು ನನಗೆ ಬ್ಲಡ್ ನಲ್ಲೇ ಇದೆ.

* ನಿಮ್ಮ ಜೀವನದ ಗುರಿ ಏನಾಗಿತ್ತು?
- ನಾನು ಯಾವತ್ತು ಲೆಕ್ಕಾಚಾರ ಹಾಕಿ, ಹೀಗೇ ಬದುಕಬೇಕು ಅಂತ ಬದುಕಿಲ್ಲ. ನನಗೆ ಏನು ಅನ್ಸುತ್ತೆ ಅದನ್ನ ಮಾಡ್ತೀನಿ. ನನಗೆ ಮುಂಚೆ ಇಂದ್ಲೂ ಸಿನಿಮಾದಲ್ಲಿ ಆಸಕ್ತಿ ಇತ್ತು. ಸಿನಿಮಾ ಮೂಲಕ ಜನರಿಗೆ ಒಳ್ಳೆ ಸಂದೇಶ ತಲುಪಿಸಬಹುದು. ಇದರಿಂದ ಸಮಾಜ ಬದಲಾಗುವ ಸಾಧ್ಯತೆ ಇರುತ್ತೆ. ಅದು ಬಿಟ್ಟು ಲಾಂಗು, ಮಚ್ಚು, ಫೈಟು ಅಂತಿದ್ರೆ ಹೇಗೆ.? ಮೂವಿಯಲ್ಲಿ ಅದು ಪಾರ್ಟ್ ಆಗಿರಬೇಕು. ಅದನ್ನೇ ವಿಜೃಂಭಿಸಬಾರದು. ಮಾಸ್ ಜನರಿಗೆ ಅದು ಇಷ್ಟ. ಆದ್ರೆ, ಕ್ಲಾಸ್ ಪ್ರೇಕ್ಷಕರಿಗೆ ರುಚಿಸಲ್ಲ. ಇದನ್ನೆಲ್ಲಾ ತಲೆಯಟ್ಟಿಕ್ಕೊಂಡು ಒಳ್ಳೆ ಸಿನಿಮಾ ಮಾಡಿ, ಹೀರೋ ಆಗ್ಬೇಕು ಅನ್ನೋ ಕನಸಿತ್ತು. ಆದ್ರೆ, ಸಿನಿಮಾದಲ್ಲಿ ಕಥೆ ಸ್ಟ್ರಾಂಗ್ ಆಗಿದ್ದು, ಕಥೆ ಹೀರೋ ತರಹ ಇರಬೇಕು. ನನ್ನ ಮೊದಲ ಸಿನಿಮಾ ಅದೇ ತರಹ ಇದೆ.

* ಅಂದ್ರೆ, ನಿಮಗೆ ಮಾಸ್ ಹೀರೋ ಆಗೋಕೆ ಇಷ್ಟ ಇಲ್ಲ?
- ಖಂಡಿತ ಇಲ್ಲ. ಆದ್ರೆ, ನಾನು 'ಮಾಸ್ ಹೀರೋ ಅಲ್ಲ' ಅಂದ್ರೂ, ಇವತ್ತು ನಾನು ಮಾಸ್ ಹೀರೋ ತರಹನೇ. ಈಗಾಗಲೇ ತುಂಬಾ ಅಭಿಮಾನಿಗಳಿದ್ದಾರೆ. ನನ್ನ ಮಾಸ್ ಹೀರೋ ಆಗೇ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ಲಾಸ್ ಮೂವಿ ಮಾಡುವುದು ಕಷ್ಟ. ಕ್ಲಾಸ್ ಸಬ್ಜೆಕ್ಟ್ ಇಟ್ಕೊಂಡು, ಮಾಸ್ ಪ್ರೇಕ್ಷಕರನ್ನ ಅಟ್ರ್ಯಾಕ್ಟ್ ಮಾಡಬೇಕು. 'ಜಾಗ್ವಾರ್' ಕೂಡ ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವಂತಹ ಚಿತ್ರ. ಎಲ್ಲರಿಗೂ ಇಷ್ಟವಾಗುತ್ತೆ.

* ನಿಮ್ಮ ತಯಾರಿ ಬಗ್ಗೆ ಹೇಳುವುದಾದರೆ?
- ಶಾರ್ಟ್ ಮೂವೀಸ್ ಮಾಡ್ತಿದ್ದೀನಿ. ಪಾತ್ರದ ಬಗ್ಗೆ ತಯಾರಿ ನಡೆಯುತ್ತಿದೆ. ಇಂದು ಹೀರೋ ಆಗುವುದಕ್ಕೆ ಸಕಲ ತಯಾರಿ ನಡೆಸುತ್ತಿರುವ ನಿಖಿಲ್ ಗೌಡಗೆ ಸ್ಯಾಂಡಲ್ ವುಡ್ ನಲ್ಲಿ ಯಾವ ಹೀರೋ ಕಂಡ್ರೆ ಇಷ್ಟ ಗೊತ್ತಾ? ನಿಖಿಲ್ ಗೌಡ ಇಷ್ಟ ಕಷ್ಟಗಳ ಬಗ್ಗೆ ನೀಡಿರುವ ಸಂದರ್ಶನದ ಮುಂದುವರಿದ ಭಾಗಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ......



Jaguar (2016) Kannada Mp3 Songs Free Download, Jaguar , Jaguar songs, Jaguar Kannada songs, Jaguar 2016 songs, Jaguar Kannada mp3 songs, Jaguar mp3 songs download, Jaguar 2016 Kannada mp3 songs free download, Jaguar audio cd rip, Jaguar mp3 free download, Jaguar Kannada movie songs download, Jaguar audio songs download, Jaguar Kannada movie audio songs free download, Jaguar 2016 Kannada audio mp3 songs free download, Jaguar 320kbps, Jaguar 128kbps, Jaguar songs download 320kbps, Jaguar 128kbps Kannada songs free download, Jaguar audio music songs download, Jaguar Kannada audio music songs mp3 download, Jaguar songs mp3 download, Jaguar video songs, Jaguar HD video, Jaguar mp4 video, Jaguar 3gp, Jaguar Kannada video songs, Jaguar movie songs mp3,mp4, Jaguar Jaguar all video songs, Jaguar official video songs, Jaguar Hd download mp4, Jaguar iTunes video, Jaguar 720p video,download Jaguar mp4 HD, Jaguar Officil video Jaguar movie, Jaguar mp3,mp4, Jaguar video watch online, Jaguar Kannada Movie Reviews, Jaguar Movie Reviews, Jaguar songs Reviews, Jaguar Reviews, Jaguar Reviews, Kannada Movie Reviews, Kannada Movie Jaguar Reviews, Jaguar (2016) Kannada Movie Songs Free Download, Jaguar Kannada Movie Trailer, Kannada Jaguar videos, Kannada Jaguar 2016 Mp3 Songs,Jaguar Songs Free Download,Jaguar 2016 Kannada Songs,Kannada Jaguar Songs Download,Jaguar 2016 Kannada Movie Songs,Jaguar Mp3 Songs Free Download,Jaguar Movie Mp3 Songs,Kannada Jaguar 2016 Movie Songs,Jaguar Audio Songs,Jaguar Film Mp3 Songs

Fresh Kannada

Fresh Kannada

No comments:

Post a Comment

Google+ Followers

Powered by Blogger.