Breaking News
recent

ಹುಚ್ಚ ವೆಂಕಟ್‍ಗೆ ಜಾಮೀನು ಮಂಜೂರು

ಡಾ.ಬಿ ಆರ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾದ ನಟ ನಿರ್ದೇಶಕ ಹುಚ್ಚ ವೆಂಕಟ್‍ಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ
ಹುಚ್ಚ ವೆಂಕಟ್‍ಗೆ ಜಾಮೀನು ಮಂಜೂರು

25 ಸಾವಿರ ಬಾಂಡ್, ಓರ್ವ ಶ್ಯೂರಿಟಿ ಮೇರೆಗೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‍ನಿಂದ ಜಾಮೀನು ಮಂಜೂರು ಮಾಡಿದೆ.
ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ನಾಳೆ ಜೈಲಿನಿಂದ ಹುಚ್ಚ ವೆಂಕಟ್ ಬಿಡುಗಡೆಯಾಗಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.