Breaking News
recent

ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ಈ ಫೋಟೋನ ಒಮ್ಮೆ ನೋಡಿ ಅದರಲ್ಲಿ ಇರುವವರು ಯಾರ್ಯಾರು ಅಂತ ಗುರುತಿಸಿ.
ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ಫೋಟೋ ನೋಡಿದ ತಕ್ಷಣ ಎಲ್ಲರೂ ರಿಯಲ್ ಸ್ಟಾರ್ ಉಪೇಂದ್ರ ರವರನ್ನ ಮೊದಲು ಗುರುತಿಸುತ್ತಾರೆ. ಅದೇ ರಿಯಲ್ ಸ್ಟಾರ್ ಉಪೇಂದ್ರ ಪಕ್ಕ ನಿಂತಿರುವುದು ಯಾರು ಗೊತ್ತಾ? ಇಂದಿನ ಸೆನ್ಸೇಷನಲ್ ಸ್ಟಾರ್ ಹುಚ್ಚ ವೆಂಕಟ್.

ಹೌದು, ವರ್ಷಗಳ ಹಿಂದೆ ಹುಚ್ಚ ವೆಂಕಟ್ ಮತ್ತು ಉಪೇಂದ್ರ ಒಟ್ಟಾಗಿ ಕ್ಲಿಕ್ ಮಾಡಿಸಿಕೊಂಡಿದ್ದ ಅಪರೂಪದ ಫೋಟೋ ನಿಮ್ಮ 'ಫ್ರೆಶ್  ಕನ್ನಡ'ಗೆ ಲಭಿಸಿದೆ. 

ಹಾಗಾದ್ರೆ, ಹುಚ್ಚ ವೆಂಕಟ್ ಮತ್ತು ಉಪೇಂದ್ರ ಆತ್ಮೀಯ ಗೆಳೆಯರಾ? ಅಂತ ನಮ್ಮನ್ನ ಕೇಳ್ಬೇಡಿ. ಈ ಫೋಟೋ ಎಲ್ಲಿ, ಯಾವಾಗ ಕ್ಲಿಕ್ ಆಗಿದ್ದು ಅನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.