Breaking News
recent

ಮೊಬೈಲ್ ಸ್ಫೋಟದಿಂದ ಬಾಲಕನ ಕಣ್ಣು ಹೋಯ್ತು!

ಮೊಬೈಲ್ ಚಾರ್ಜ್ ಹಾಕಿಕೊಂಡು ಮಾತನಾಡುತ್ತಿದ್ದಾಗ ಮೊಬೈಲ್ ಸ್ಫೋಟಗೊಂಡಿರುವ ಘಟನೆ ವಿಜಯಪುರ ತಾಲೂಕಿನ ಬರಟಗಿ ತಾಂಡಾದಲ್ಲಿ ನಡೆದಿದೆ.
ಮೊಬೈಲ್ ಸ್ಫೋಟದಿಂದ ಬಾಲಕನ ಕಣ್ಣು ಹೋಯ್ತು!

ಮೊಬೈಲ್ ಸ್ಫೋಟಗೊಂಡ ಪರಿಣಾಮ ಬಾಲಕ ಮಾಂತೇಶ ಧನಸಿಂಗ್ ರಾಥೋಡ್ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಫೋಟ ಸಂಭವಿಸಿದಾಗ ಬಾಲಕನ ಕಣ್ಣಿನ ಗುಡ್ಡೆಗೆ ಬಲವಾದ ಪೆಟ್ಟು ಬಿದ್ದಿದೆ.
ಕೂಡಲೇ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕ ತನ್ನ ಎಡಗಣ್ಣು ಕಳೆದುಕೊಂಡಿದ್ದಾನೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.