Breaking News
recent

ದೀಪಾವಳಿ ಹಬ್ಬದ ಉಡುಗೊರೆ ; 'ರಾಮ್ ಲೀಲಾ' ತೆರೆಗೆ

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಅಮೂಲ್ಯ ಜೋಡಿಯಾಗಿ ನಟಿಸಿರುವ 'ರಾಮ್ ಲೀಲಾ' ಚಿತ್ರಕ್ಕೆ ಸೆನ್ಸಾರ್ ಮಂಡಳಿ U ಸರ್ಟಿಫಿಕೇಟ್ ನೀಡಿದೆ. ನವೆಂಬರ್ 12 ರಂದು ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ 'ರಾಮ್ ಲೀಲಾ' ರಿಲೀಸ್ ಆಗಲಿದೆ.

ಟಾಲಿವುಡ್ ನ ಹಿಟ್ 'ಲೌಕ್ಯಂ' ಚಿತ್ರದ ರೀಮೇಕ್ ಈ 'ರಾಮ್ ಲೀಲಾ'. ರೀಮೇಕ್ ಸಿನಿಮಾ ಆದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ವಿಜಯ್ ಕಿರಣ್. ಅಂದ್ಹಾಗೆ, ವಿಜಯ್ ಕಿರಣ್ ಗಿದು ಚೊಚ್ಚಲ ನಿರ್ದೇಶನದ ಸಿನಿಮಾ.

'ಮನಂ' ಚಿತ್ರಕ್ಕೆ ಸೂಪರ್ ಹಿಟ್ ಹಾಡುಗಳನ್ನ ಕಂಪೋಸ್ ಮಾಡಿದ್ದ ಅನುಪ್ ರೂಬೆನ್ಸ್, 'ರಾಮ್ ಲೀಲಾ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಚಿರಂಜೀವಿ ಸರ್ಜಾ-ಅಮೂಲ್ಯ ಜೋಡಿಯಾಗಿರುವ ಸಿನಿಮಾ ಇದು.

ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿರುವ 'ರಾಮ್ ಲೀಲಾ' ಇದೇ ತಿಂಗಳು ನಿಮ್ಮೆಲ್ಲರ ಎದುರಿಗೆ ಬರಲಿದೆ. 'ರಾಮ್ ಲೀಲಾ' ಲೀಲೆ ನೋಡೋಕೆ ನೀವು ರೆಡಿಯಾಗಿ...


RAMLEELA KANNADA MOVIE AREY SUNNY LEONE HD VIDEO SONG
http://www.freshkannada.com/2015/10/ramleela-kannada-movie-arey-sunny-leone.html

ರಾಮ್ ಲೀಲಾ, ಮೂರನೇ ಹಾಡು ರಿಲೀಸ್ ಮಾಡಿದ ಹ್ಯಾಟ್ರಿಕ್ ಹೀರೋ
http://www.freshkannada.com/2015/10/blog-post_39.html


'ರಾಮ್ ಲೀಲಾ' ಸುರ್ರ್..ಸೂಪರ್ರು, ಹಾಡು ಬಿಡುಗಡೆ ಮಾಡಿದ ಉಪೇಂದ್ರ
http://www.freshkannada.com/2015/10/blog-post_88.html

Ramleela (2015) Kannada Mp3 Songs free Download
Fresh Kannada

Fresh Kannada

No comments:

Post a Comment

Google+ Followers

Powered by Blogger.