Breaking News
recent

ಫೇಸ್ ಬುಕ್ ನಲ್ಲಿ 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಅಬ್ಬರ.!

ಹುಚ್ಚ ವೆಂಕಟ್ ಗೆ ಇಲ್ಲಿಯವರೆಗೂ 'ಯೂಟ್ಯೂಬ್ ಸ್ಟಾರ್' ಅಂತ ಬಿರುದು ಇತ್ತು. ಆದ್ರೀಗ, ಬರೀ ಯೂಟ್ಯೂಬ್ ನಲ್ಲಿ ಮಾತ್ರ ಅಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಎಲ್ಲಾ ಕಡೆ ಹುಚ್ಚ ವೆಂಕಟ್ ರದ್ದೇ ಹವಾ.


'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸೂಪರ್ ಎಂಟರ್ ಟೇನರ್ ಆಗಿರುವ ಹುಚ್ಚ ವೆಂಕಟ್ 'ಬಿಗ್ ಬಾಸ್'ಗೆ ಬಾಸ್ ಆಗಿದ್ದಾರೆ. 'ಬಿಗ್ ಬಾಸ್-3' ಮನೆಯಲ್ಲಿ ಡೈಲಾಗ್ ಕಿಂಗ್ ಆಗ್ಬಿಟ್ಟಿದ್ದಾರೆ. 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಬಗ್ಗೆ ಫೇಸ್ ಬುಕ್ ನಲ್ಲಿ ಹಲವಾರು Meme ಗಳು ಹರಿದಾಡುತ್ತಿವೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಅದನ್ನೆಲ್ಲಾ ನೀವು ನೋಡ್ಬಿಟ್ಟರೆ, ಬಿದ್ದು ಬಿದ್ದು ನಗುವುದು ಗ್ಯಾರೆಂಟಿ. ಬನ್ನಿ ಹುಚ್ಚ ವೆಂಕಟ್ ರವರ ಜನಪ್ರಿಯ Meme ಗಳನ್ನ ನಿಮಗೆ ತೋರಿಸ್ತೀವಿ. ಕೆಳಗಿರುವ ಫೋಟೋ ಕ್ಲಿಕ್ ಮಾಡಿ
ಫೇಸ್ ಬುಕ್ ನಲ್ಲಿ 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಅಬ್ಬರ.!
Fresh Kannada

Fresh Kannada

No comments:

Post a Comment

Google+ Followers

Powered by Blogger.