Breaking News
recent

ಬಿಗ್ ಬಾಸ್‍ಗೆ ನಾನಿಲ್ಲ ಅಂದ್ರು ರಮ್ಯಾ

ಅತ್ತ ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯಿಂದ ಔಟಾದ್ರು ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಇತ್ತ ಬಿಗ್ ಬಾಸ್‍ಗೆ ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಎಂಟ್ರಿಯಾಗುತ್ತಾರೆ ಎಂಬ ವದಂತಿ ಹರಡಲು ಆರಂಭಿಸಿದವು.


ಬಿಗ್ ಬಾಸ್‍ಗೆ ನಾನಿಲ್ಲ ಅಂದ್ರು ರಮ್ಯಾ

ಆದರೆ ಈ ಸುದ್ದಿಯನ್ನು ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.
ಎಲ್ಲಾ ಸ್ಥಳೀಯ ಮಾಧ್ಯಮಗಳಲ್ಲಿ ರಮ್ಯಾ ಬಿಗ್ ಬಾಸ್‍ಗೆ ಎಂಟ್ರಿಯಾಗುತ್ತಾರೆ ಎಂಬ ಸುದ್ದಿಯಿದೆ. ಇದು ನಿಜಾನಾ ಎಂದು ಟ್ವಿಟ್ಟರ್‍ನಲ್ಲಿ ಕೇಳಿದ ಪ್ರಶ್ನೆಗೆ ರಮ್ಯಾ ಯಾವ ಕಾರಣಕ್ಕೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಗ್ ಬಾಸ್‍ಗೆ ನಾನು ಯಾವುದೇ ಕಾರಣಕ್ಕೂ ಎಂಟ್ರಿ ಕೊಡಲ್ಲ ಎಂದು ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ ರಮ್ಯಾ.
Fresh Kannada

Fresh Kannada

No comments:

Post a Comment

Google+ Followers

Powered by Blogger.