Breaking News
recent

ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಹುಚ್ಚ ವೆಂಕಟ್ ಬಗ್ಗೆ ಬಿಲ್ಡಪ್ ಕೊಡುವ ಬದಲು ನೇರವಾಗಿ ಮ್ಯಾಟರ್ ಗೆ ಬರ್ತೀವಿ. ಹುಚ್ಚ ವೆಂಕಟ್ ನಿರ್ದೇಶಿಸಿ, ನಟಿಸಿದ ಚೊಚ್ಚಲ ಸಿನಿಮಾ 'ಸ್ವತಂತ್ರಪಾಳ್ಯ' ಸದ್ಯದಲ್ಲೇ ರೀ ರಿಲೀಸ್ ಆಗಲಿದೆ.
ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಹುಚ್ಚ ವೆಂಕಟ್ ಹುಚ್ಚಾಟವನ್ನ ಯೂಟ್ಯೂಬ್ ನಲ್ಲಿ ನೋಡಿ ಆನಂದ ಪಟ್ಟು, ಅವರಿಗೆ ಅಭಿಮಾನಿಗಳಾದವರಿಗೆಲ್ಲಾ 'ಸ್ವತಂತ್ರಪಾಳ್ಯ' ಸಿನಿಮಾ ನೋಡ್ಬೇಕ್.! ಅಂತ ಆಸೆ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚ ವೆಂಕಟ್ ಗೆ ಫ್ಯಾನ್ ಫಾಲೋವರ್ಸ್ ಜಾಸ್ತಿ ಆಗುತ್ತಿರುವ ಕಾರಣ, 'ಸ್ವತಂತ್ರಪಾಳ್ಯ' ಸಿನಿಮಾ ರೀ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ ನಿರ್ಮಾಪಕ ಹೇಮಂತ್ ಸುವರ್ಣ.

ವೀಕ್ಷಕರ ಒತ್ತಾಯದ ಮೇರೆಗೆ ಹುಚ್ಚ ವೆಂಕಟ್ 'ಬಿಗ್ ಬಾಸ್' ಸೇರಿದ್ದಾಗಿದೆ. ಅಂದ್ಮೇಲೆ ಫ್ಯಾನ್ಸ್ ಗಾಗಿ 'ಸ್ವತಂತ್ರಪಾಳ್ಯ' ಚಿತ್ರಕ್ಕೆ ಮರು ಬಿಡುಗಡೆ ಯೋಗ ಸಿಗಲ್ವಾ ಹೇಳಿ.?

2009 ರಲ್ಲಿ ತೆರೆಕಂಡ 'ಸ್ವತಂತ್ರಪಾಳ್ಯ' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅಷ್ಟಕಷ್ಟೆ. ಅಂದು ಫ್ಲಾಪ್ ಆಗಿದ್ದ ಈ ಚಿತ್ರಕ್ಕೆ ಮರುಜೀವ ಸಿಗುವ ಮುನ್ಸೂಚನೆ ಸಿಕ್ಕಿದೆ.

ಹ್ಹಾ...ಒಂದು ವಿಷಯ ನೆನಪಿಡಿ. ಇಂದು ನೀವು ನೋಡುತ್ತಿರುವ ಹುಚ್ಚ ವೆಂಕಟ್ ಬೇರೆ. ಅಂದಿನ 'ವೆಂಕಟ್' ಬೇರೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಅಣ್ಣ ಹೆಂಗಿದ್ರು ಅಂತ ತಿಳಿದುಕೊಳ್ಳುವ ಕುತೂಹಲ ಇದ್ರೆ, 'ಸ್ವತಂತ್ರಪಾಳ್ಯ' ಮತ್ತೆ ಬಿಡುಗಡೆ ಆಗುವವರೆಗೂ ನೀವು ಕಾಯ್ಲೇಬೇಕು.

ಈ ವಿಡಿಯೋ ನೋಡಿ ನಗಬೇಕೋ, ನಡುಗಬೇಕೋ..ನೀವೇ ನಿರ್ಧರಿಸಿ

ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!

ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ

ಧ್ಯಾನದಲ್ಲೂ ನಿಮ್ 'ಎಕ್ಕಡ' ಮಾತ್ ಬೇಕಿತ್ತಾ ಹುಚ್ಚ ವೆಂಕಟ್?

ವೆಂಕಟ್ ಬಾಸ್ ಗೆ ಸುಸು ಮಾಡ್ಕೊಂಡ್ರಿ ಎಂದ ಕಿಟ್ಟಿ ಹೊರಗಟ್ಟಿ

'ಹುಚ್ಚ ವೆಂಕಟ್' ಬಗ್ಗೆ ರಘು ದೀಕ್ಷಿತ್ ಹೇಳಿದ್ದೇನು?

ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ಫೇಸ್ ಬುಕ್ ನಲ್ಲಿ 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಅಬ್ಬರ.!

ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ಪ್ರಿಯಾಮಣಿ, ಕಿಚ್ಚ ಸುದೀಪ್ ಗೆ ಆಕ್ಷನ್-ಕಟ್ ಹೇಳ್ತಾರಂತೆ!!

ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?

ಕಿಚ್ಚ ಸುದೀಪ್ ರನ್ನ ಕಿಚಾಯ್ಸಿದ್ರಾ ಗೀತಸಾಹಿತಿ ಹೃದಯಶಿವ?

ಮೌನಿ, ಮಾಧುರಿಗೆ 'ಬಿಗ್ ಬಾಸ್' ಮನೆಯಲ್ಲಿ ಆದ ಅನುಭವ ಏನು?

ಯೂಟ್ಯೂಬ್ ನಲ್ಲೇ ಸಿನಿಮಾ ರಿಲೀಸ್ ಮಾಡ್ತಾರಂತೆ ಹುಚ್ಚ ವೆಂಕಟ್.!

ಸ್ಮಶಾನದಲ್ಲಿ ಹುಚ್ಚ ವೆಂಕಟ್ ಹೊಸ ಸಿನಿಮಾ ಮುಹೂರ್ತ.!

'ಬಿಗ್ ಬಾಸ್' ಮನೆಯಲ್ಲಿ ಆರ್.ಜೆ.ನೇತ್ರ ಡಬಲ್ ಗೇಮ್.!

ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ
Fresh Kannada

Fresh Kannada

No comments:

Post a Comment

Google+ Followers

Powered by Blogger.