Breaking News
recent

ಹುಚ್ಚ ವೆಂಕಟ್ ಇಲ್ಲದ ಬಿಗ್‍ಬಾಸ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ!

ಬಿಗ್‍ಬಾಸ್ ಮನೆಗೆ ಬರುವಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದ ಹುಚ್ಚ ವೆಂಕಟ್, ಇದ್ದಕ್ಕಿದ್ದಂತೆ ಮನೆಯಿಂದ ಹೊರಬಿದ್ದು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದರು. ಅವರು ಮಾಡಿದ್ದು ಸರಿಯೋ ತಪ್ಪೋ ಎಂದು ಪರ ವಿರೋಧ ಚರ್ಚೆಗಳು ಸಹ ನಡೆದವು. ಕೆಲವು ಅಭಿಮಾನಿಗಳಂತೂ ವೆಂಕಟ್ ಇಲ್ಲದೆ ಬಿಗ್ ಬಾಸ್ ನೋಡುವುದೇ ಇಲ್ಲ ಎಂದಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಯಾರೂ ಕೂಡ ವೆಂಕಟ್‍ರನ್ನು ಮಿಸ್ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿಲ್ಲ.
ಹುಚ್ಚ ವೆಂಕಟ್ ಇಲ್ಲದ ಬಿಗ್‍ಬಾಸ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ!

ಅವರ ಬಗ್ಗೆ ಮಾತುಗಳಾಗಲಿ, ಲೇವಡಿಯಾಗಲಿ, ಟೀಕೆ ಟಿಪ್ಪಣಿಗಳಾಗಲೀ ಕೇಳಿ ಬರುತ್ತಿಲ್ಲ. ಅದರ ಬದಲಾಗಿ ಬಿಗ್‍ಬಾಸ್ ಮಂದಿ ನಿನ್ನೆಯ ಡ್ಯಾನ್ಸ್ ಟಾಸ್ಕ್‍ನಲ್ಲಿ ಸಿಕ್ಕಾಪಟ್ಟೆ ಮಜಾ ಮಾಡಿದ್ದಾರೆ. ಅದರಲ್ಲೂ ರವಿ ಮುರೂರ್ ಅವರ ಡಾನ್ಸ್ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದೆ. ವೆಂಕಟ್ ಕೊಟ್ಟ ಏಟನ್ನು ಡಾನ್ಸ್‍ನಲ್ಲೂ ನೆನೆಸಿಕೊಂಡು ರವಿ ಎಲ್ಲರನ್ನೂ ನಗಿಸಿದ್ದಾರೆ.

ರವಿ ಡಾನ್ಸ್‍ಗೆ ಶಿಳ್ಳೆ ಮತ್ತು ಚಪ್ಪಾಳೆಗಳ ಸುರಿಮಳೆ. ಇಷ್ಟು ದಿನ ಬಹಳ ಗಂಭೀರವಾಗಿಯೇ ಇರುತ್ತಿದ್ದ ರವಿ ಈಗ ಸೂಪರ್ ಎಂಟರ್ಟೈನರ್ ಆಗಿದ್ದಾರೆ. ಅವರ ಡಾನ್ಸ್‍ನ ಮೋಡಿಗೆ ಶೃತಿ ಅವರಂತು ಸಿಕ್ಕಾಪಟ್ಟೆ ನಕ್ಕು ಮಜಾ ಮಾಡಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳ ಉಡುಪಿನ ವಿಚಾರದಲ್ಲಿ, ವೆಂಕಟ ಇದ್ದಾಗಿನ ಸಂಕಟ ಈಗ ಅವರಿಗಿಲ್ಲ. ಟೀಗಾಗಿ ಹಾಲು ಬಚ್ಚಿಡುವಂತಹ ಕೆಲಸವೂ ಇಲ್ಲ.

ಕಳೆದ ವಾರ ಮನೆಯಲ್ಲಿ ಮುಸುಕು ಕವಿದಂತಿದ್ದ ನಿರಾಸೆ, ಸಿಟ್ಟು, ಜಗಳ ಎಲ್ಲವೂ ಈಗ ತಣ್ಣಗಾಗಿದೆ. ಮನೆಯಲ್ಲಿ ವೆಂಕಟ್ ಇಲ್ಲದಿದ್ದರೆ ಏನಂತೆ, ವೀಕ್ಷಕರಿಗೆ ಮನೋರಂಜನೆಯ ಕೊರತೆಯಂತೂ ಸದ್ಯಕ್ಕಿಲ್ಲ.

Huccha Venkat went wrong on Live Program in Public TV Against Ricki
http://www.freshkannada.com/2015/11/huccha-venkat-went-wrong-on-live.html

ಹುಚ್ಚ ವೆಂಕಟ್ ಇಲ್ಲದ ಬಿಗ್‍ಬಾಸ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ!
http://www.freshkannada.com/2015/11/blog-post_228.html

ಈ ವಿಡಿಯೋ ನೋಡಿ ನಗಬೇಕೋ, ನಡುಗಬೇಕೋ..ನೀವೇ ನಿರ್ಧರಿಸಿ

ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!

ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ

ಧ್ಯಾನದಲ್ಲೂ ನಿಮ್ 'ಎಕ್ಕಡ' ಮಾತ್ ಬೇಕಿತ್ತಾ ಹುಚ್ಚ ವೆಂಕಟ್?

ವೆಂಕಟ್ ಬಾಸ್ ಗೆ ಸುಸು ಮಾಡ್ಕೊಂಡ್ರಿ ಎಂದ ಕಿಟ್ಟಿ ಹೊರಗಟ್ಟಿ

'ಹುಚ್ಚ ವೆಂಕಟ್' ಬಗ್ಗೆ ರಘು ದೀಕ್ಷಿತ್ ಹೇಳಿದ್ದೇನು?

ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ಫೇಸ್ ಬುಕ್ ನಲ್ಲಿ 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಅಬ್ಬರ.!

ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ಪ್ರಿಯಾಮಣಿ, ಕಿಚ್ಚ ಸುದೀಪ್ ಗೆ ಆಕ್ಷನ್-ಕಟ್ ಹೇಳ್ತಾರಂತೆ!!

ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?

ಕಿಚ್ಚ ಸುದೀಪ್ ರನ್ನ ಕಿಚಾಯ್ಸಿದ್ರಾ ಗೀತಸಾಹಿತಿ ಹೃದಯಶಿವ?

ಮೌನಿ, ಮಾಧುರಿಗೆ 'ಬಿಗ್ ಬಾಸ್' ಮನೆಯಲ್ಲಿ ಆದ ಅನುಭವ ಏನು?

ಯೂಟ್ಯೂಬ್ ನಲ್ಲೇ ಸಿನಿಮಾ ರಿಲೀಸ್ ಮಾಡ್ತಾರಂತೆ ಹುಚ್ಚ ವೆಂಕಟ್.!

ಸ್ಮಶಾನದಲ್ಲಿ ಹುಚ್ಚ ವೆಂಕಟ್ ಹೊಸ ಸಿನಿಮಾ ಮುಹೂರ್ತ.!

'ಬಿಗ್ ಬಾಸ್' ಮನೆಯಲ್ಲಿ ಆರ್.ಜೆ.ನೇತ್ರ ಡಬಲ್ ಗೇಮ್.!

ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ
Fresh Kannada

Fresh Kannada

No comments:

Post a Comment

Google+ Followers

Powered by Blogger.