Breaking News
recent

ನೀವು ನೋಡಲೇಬೇಕಾದ, 'ಗಂಗಾ'ಳ 5 ವಿಶೇಷತೆಗಳು!!

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಲೇಡಿ ಟೈಗರ್ ಮಾಲಾಶ್ರೀ ಎಂದೇ ಖ್ಯಾತಿ ಗಳಿಸಿದ್ದ ನಟಿ ಮಾಲಾಶ್ರೀ ಅವರು ಒಂದು ಕಾಲದಲ್ಲಿ ಸಿನಿ ರಸಿಕರ ಕನಸಿನ ರಾಣಿಯಾಗಿ ಮಿಂಚಿದ್ದಾರೆ. 
ನೀವು ನೋಡಲೇಬೇಕಾದ, 'ಗಂಗಾ'ಳ 5 ವಿಶೇಷತೆಗಳು!!

ಇದೀಗ ತುಂಬಾ ದಿನಗಳ ನಂತರ ಮಾಲಾಶ್ರೀ ಅವರು ಹಳೇ ಮಾಲಾಶ್ರೀಯಾಗಿ ಸೀರೆ ಉಟ್ಟು ಅಪ್ಪಟ ಗೃಹಿಣಿ ಪಾತ್ರದಲ್ಲಿ ಮಿಂಚಲಿದ್ದಾರೆ.
ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 39ನೇ ಚಿತ್ರ 'ಗಂಗಾ' ಸಿನಿಮಾದಲ್ಲಿ ಮಾಲಾಶ್ರಿ ಅವರು ಗೃಹಿಣಿ ಪಾತ್ರದ ಜೊತೆಗೆ ಎಂದಿನಂತೆ ರೌಡಿಗಳ ಜೊತೆ ಕಾದಾಡಿದ್ದಾರೆ.[ಆಟೋ ಡ್ರೈವರ್ ಆಗಿ ಮಿಂಚಲಿರುವ ಲೇಡಿ ಟೈಗರ್]
ತುಂಬಾ ಗ್ಯಾಪ್ ತೆಗೆದುಕೊಂಡ ನಂತರ ಮತ್ತೆ ಗಾಂಧಿನಗರಕ್ಕೆ ಕಮ್ ಬ್ಯಾಕ್ ಆಗಿರುವ ಲೇಡಿ ಟೈಗರ್ ಮಾಲಾಶ್ರೀ ಅವರು ಬಹುನಿರೀಕ್ಷಿತ ಚಿತ್ರ 'ಗಂಗಾ' ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗು ಮಾಲಾಶ್ರೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಗಂಗಾ' ಚಿತ್ರ ನಾಳೆ (ಅಕ್ಟೋಬರ್ 22) ತೆರೆ ಮೇಲೆ ಅಪ್ಪಳಿಸಲಿದ್ದು, ಇದರಲ್ಲಿ ಹಲವಾರು ವಿಶೇಷತೆಗಳಿವೆ. ಅದೇನೆಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ..
Fresh Kannada

Fresh Kannada

No comments:

Post a Comment

Google+ Followers

Powered by Blogger.