Breaking News
recent

ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದಲ್ಲಿ ಪಾರುಲ್ ಯಾದವ್‍ಗೆ ಗಾಯ

ಬೆಂಗಳೂರು: ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ಕಿಲ್ಲಿಂಗ್ ವೀರಪ್ಪನ್ ಸಿನಿಮಾದ ಚಿತ್ರೀಕರಣ ವಿಶಾಖಪಟ್ಟಣದಲ್ಲಿ ನಡೆಯುತ್ತಿದ್ದು, ಸಾಹಸ ಮಾಡುವ ವೇಳೆ ನಟಿ ಪಾರುಲ್ ಯಾದವ್ ಗಾಯಗೊಂಡಿದ್ದರು.
ಸಮುದ್ರ ತೀರದಲ್ಲಿ ನಡೆಯುತ್ತಿರುವ ಚಿತ್ರೀಕರಣದ ವೇಳೆ ಪಾರುಲ್ ಕಾಲಿಗೆ ಏಟಾಗಿದೆ. ಅಲ್ಲದೇ ಬಲಗಾಲಿನ ಉಗುರು ಕಿತ್ತು ಬಂದಿದೆ. ಘಟನೆ ನಡೆದ ತಕ್ಷಣ ಪಾರುಲ್ ಆಸ್ಪತ್ರೆಗೆ ಹೋಗಿ ಟ್ರೀಟ್‍ಮೆಂಟ್ ಪಡೆದುಕೊಂಡಿದ್ದಾರೆ. ಈ ಘಟನೆ ಸಂಬಂಧ ಅವರೇ ಗಾಯದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
 ಹಾರೈಸಿದ್ದಾರೆ. ವಿಶೇಷವೆಂದರೆ ನಟಿ ಪ್ರಿಯಾಂಕ ಉಪೇಂದ್ರ ಕೂಡ ಪಾರುಲ್ ಶೀಘ್ರ ಗುಣಮುಖರಾಗುವಂತಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಶಿವರಾಜ್‍ಕುಮಾರ್ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಪಾರುಲ್ ನಟಿಸುತ್ತಿದ್ದಾರೆ.

Killing Veerappan (2015) Kannada Movie Songs Free Download

Killing Veerappan Kannada Movie Spot Spot Video Teaser

'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ

Killing Veerappan Kannada Movie Theatrical Trailer

Upcoming Movies Of Hatrick Hero Shivarajkumar

'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು

ಶಿವಣ್ಣ ಓಕೆ ಅಂದ್ರು ; ಮಧು ಬಂಗಾರಪ್ಪ ಬೇಡ ಅಂದ್ರು.!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಗೆ ಜಂಪ್ ಆಗ್ತಾರ?

Killing Veerappan Kannada Movie Spot Spot Video Teaser

Killing Veerappan Kannada Movie Trailer 2

ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್

ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್'

'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ

ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?

ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದಲ್ಲಿ ಪಾರುಲ್ ಯಾದವ್‍ಗೆ ಗಾಯ

Killing Veerappan Kannada Movie Theatrical Trailer

Upcoming Movies Of Hatrick Hero Shivarajkumar
Fresh Kannada

Fresh Kannada

No comments:

Post a Comment

Google+ Followers

Powered by Blogger.