Breaking News
recent

'ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?

ಕಿರುತೆರೆಯಲ್ಲಿ ಮತ್ತೆ 'ಬಿಗ್ ಬಾಸ್' ಹವಾ ಶುರುವಾಗಲಿದೆ. ಸದ್ಯದಲ್ಲೇ 'ಬಿಗ್ ಬಾಸ್ ಸೀಸನ್ -3' ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. 'ಬಿಗ್ ಬಾಸ್-3' ಈ ಬಾರಿ ಕಲರ್ಸ್ ಕನ್ನಡ ವಾಹಿನಿ ಪಾಲಾಗಿರುವ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ವರದಿಯಾಗಿತ್ತು. ಹಾಗೇ,
ಇಲ್ಲೂ ಹೋಸ್ಟ್ ಆಗಿ ಕಿಚ್ಚ ಸುದೀಪ್ ಮುಂದುವರಿಯಲಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ. [ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?] ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೇಳ್ತೀವಿ ಕೇಳಿ. ಕಿಚ್ಚ ಸುದೀಪ್ ಬರೀ 'ಬಿಗ್ ಬಾಸ್-3' ನಲ್ಲಿ ಮಾತ್ರ ಅಲ್ಲ. ಮುಂಬರುವ ಐದು 'ಬಿಗ್ ಬಾಸ್' ಸೀಸನ್ ಗಳಿಗೂ ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಅದಕ್ಕಾಗಿ ನಿಮ್ಮೆಲ್ಲರ ಪ್ರೀತಿಯ 'ನಲ್ಲ' ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 20 ಕೋಟಿಗೂ ಹೆಚ್ಚು.!


Fresh Kannada

Fresh Kannada

No comments:

Post a Comment

Google+ Followers

Powered by Blogger.