Breaking News
recent

ಅಭಿಮನ್ಯು' ಈ ವಾರ ತೆರೆಗೆ

ಅಭಿಮನ್ಯು' ಈ ವಾರ ತೆರೆಗೆ
ಅಭಿಮನ್ಯು' ಈ ವಾರ ತೆರೆಗೆ

ಬೆಂಗಳೂರು: ಶ್ರೀರಾಂ ಫಿಲಂ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ `ಅಭಿಮನ್ಯು’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅರ್ಜುನ್‍ಸರ್ಜಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣವಿರುವ `ಅಭಿಮನ್ಯು’ ಚಿತ್ರವನ್ನು ಅರ್ಜುನ್‍ಸರ್ಜಾ ಅವರೇ ನಿರ್ಮಿಸಿದ್ದಾರೆ. ಐಶ್ವರ್ಯ ಅಂಜನ ಈ ಚಿತ್ರದ ಸಹ ನಿರ್ಮಾಪಕರು.
ಕೆ.ಕೆ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ, ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್‍ರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್‍ಸರ್ಜಾ, ಸುರ್ವಿನ್‍ಚಾವ್ಲಾ, ರವಿಕಾಳೆ, ಸಿಮ್ರಾನ್‍ಕಪೂರ್, ರಾಹುಲ್‍ದೇವ್, ಬಿರಾದಾರ್, ಜಹಂಗೀರ್, ವಿನಯಾಪ್ರಸಾದ್, ಸತೀಶ್ ಮುಂತಾದವರಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.