Breaking News
recent

ಹೊಸ ದಾಖಲೆ ಬರೆದ 'ಅಂಬರೀಶ'

ಹೊಸ ದಾಖಲೆ ಬರೆದ 'ಅಂಬರೀಶ'

ಈ ತಿಂಗಳ ವಾರಾಂತ್ಯದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ದರ್ಶನ್ ಅಭಿನಯದ 'ಅಂಬರೀಶ' ಚಿತ್ರ ರಿಲೀಸ್‌ಗೂ ಮುನ್ನವೇ ರೆಕಾರ್ಡ್ ಮುರಿದಿದೆ.
ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಿಲೀಸ್‌ಗೂ ಮುನ್ನ ಹೆಚ್ಚು ಹಣ ಗಳಿಸಿದ ಚಿತ್ರ ಎಂಬ ಹೆಸರಿಗೆ ಖ್ಯಾತಿ ಗಳಿಸಿರುವ ಅಂಬರೀಶ ಚಿತ್ರ, ಈಗಾಗಲೇ ಬರೋಬ್ಬರಿ 21 ಕೋಟಿ ರುಪಾಯಿಗಳಿಸಿ ಎಲ್ಲರ ಗಮನ ಸೆಳೆದಿದೆ.
ಸ್ಯಾಟಲೈಟ್ ರೈಟ್ಸ್‌ಯಿಂದಲೇ ಅಂಬರೀಶ ಚಿತ್ರ 5.5 ಕೋಟಿ ಗಳಿಸಿದ್ದು, ಇನ್ನು ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ಹಾಸನ್, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಥಿಯೇಟರ್ ಡಿಸ್ಟ್ರಿಬ್ಯೂಟರ್ಸ್ ರೈಟ್ಸ್ ಯಿಂದ 15.5 ಕೋಟಿ ಹಣ ಗಳಿಸಿದೆ. ಚಿತ್ರದಲ್ಲಿ 'ರೆಬಲ್‌ಸ್ಟಾರ್ ಅಂಬರೀಶ್‌' ಕೆಂಪೇಗೌಡ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಮಣಿ ಮತ್ತು ರಚಿತ ರಾಮ್ ನಾಯಕಿಯರಾಗಿ ಮಿಂಚಿದ್ದಾರೆ.
Fresh Kannada

Fresh Kannada

1 comment:

Google+ Followers

Powered by Blogger.