Breaking News
recent

ನಿತ್ಯ ಭವಿಷ್ಯ 8 ನವೆಂಬರ್ 2014

ಮೇಷ

ಮನೆಯಲ್ಲಿನ ರಂಪಾಟ ಹೆಚ್ಚುವ ಸಾಧ್ಯತೆ. ಅನಿರೀಕ್ಷಿತ ಬೆಳವಣಿಗೆ­ಯಿಂದ ನೆಮ್ಮದಿ. ಸರ್ಕಾರಿ ನೌಕರರಿಗೆ ಪ್ರಶಂಸೆ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭ.

ವೃಷಭ

ಯಂತ್ರಾಗಾರಗಳಲ್ಲಿ ಬೆಂಕಿ ಬಗ್ಗೆ ಎಚ್ಚರ ಅಗತ್ಯ. ವೈದ್ಯರಿಗೆ ಕಾಲುನೋವು. ಮಹಿಳಾ ಉದ್ಯಮಿಗಳಿಗೆ ಸಂತೃಪ್ತಿ. ಆಧ್ಯಾತ್ಮಡೆಗೆ ಒಲವು ಹೆಚ್ಚಳ.

ಮಿಥುನ

ಭಗವಂತನ ದಯೆ ಇದೆ. ಕೆಲಸ ಕಾರ್ಯಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಹಣಕಾಸು ವ್ಯವಹಾರ ತೃಪ್ತಿಕರ. ಬಂಗಾರ ಖರೀದಿಸುವಿರಿ.

ಕಟಕ

ದೂರದ ಬಂಧುಗ­ಳೊಂ­ದಿಗೆ ತೀರ್ಥಯಾತ್ರೆ ಬಗ್ಗೆ ನಿಷ್ಕರ್ಷೆ, ರತ್ನ ವ್ಯಾಪಾ­ರಿ­ಗಳಿಗೆ ಅನುಕೂಲ. ಗುಡಿಕೈಗಾರಿಕೋದ್ಯಮಿಗಳಿಗೆ ಪ್ರಗತಿ. ಸಂತೋಷದಾಯಕ ದಿನ.

ಸಿಂಹ

ಅಧಿಕಾರಿಗಳ ಸಹಕಾರದಿಂದ ಕೆಲಸದಲ್ಲಿ ಯಶಸ್ಸು. ಮನಸ್ಸಿಗೆ ಸಂಬಂಧಪಟ್ಟ ವ್ಯವಹಾರ ನಡೆಸುವುದು ಉಚಿತವಲ್ಲ. ಕೃಷಿ ಕ್ಷೇತ್ರದಲ್ಲಿ ಪ್ರಗತಿ.

ಕನ್ಯಾ

ದೇಹಾರೋಗ್ಯ ಬಗ್ಗೆ ಆಲಸ್ಯ ಬೇಡ. ವಾಹನ ವ್ಯಾಪಾರದಲ್ಲಿ ಪ್ರಗತಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನಿ­ರೀ­ಕ್ಷಿತ ಲಾಭ. ವಿದ್ಯಾರ್ಥಿ­ಗಳಿಗೆ ಶ್ರೇಯಸ್ಸು.

ತುಲಾ

ಮಕ್ಕಳ ಶಿಕ್ಷಣ ಬಗ್ಗೆ ಆಸಕ್ತಿ ತೋರುವಿರಿ. ಹಣಕಾಸಿನ ಬಗ್ಗೆ ಚಿಂತೆ ಬೇಡ. ಸ್ತ್ರೀಯರಿಗೆ ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ಗೊಂದಲದಿಂದ ಮುಕ್ತಿ.

ವೃಶ್ಚಿಕ

ಹಣ ಹೊಂದಿಸಲು ಸಹಾಯ ಯಾಚನೆ. ಔಷಧ ಸೇವನೆಯಲ್ಲಿ ಮುಂಜಾ­ಗ್ರತೆ ಅಗತ್ಯ ಮನಸ್ಸಿಗೆ ಸಂಬಂಧಿಸಿದ ವಿಷಯ­ವನ್ನು ಬೇರೆಯ­ವರಲ್ಲಿ ನಿವೇದಿಸಿಕೊಳ್ಳಿ.

ಧನು

ಹಿರಿಯ ಅಧಿಕಾರಿಗಳ ಭೇಟಿಯಿಂದ ಕೆಲಸ ಚುರುಕು. ಕುಶಲ ಕರ್ಮಿಗಳಿಗೆ ಅನುಕೂಲ. ಬಂಧುಗಳಿಂದ ನೆರವಿನಿಂದ ಆರ್ಥಿಕ ದೃಢತೆ.

ಮಕರ

ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಹಳೆಯ ವೈಷಮ್ಯ ಗರಿಗೆದರುವ ಸಾಧ್ಯತೆ. ಪರೀತ ಖರ್ಚು. ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆಯ ಕಾಲ.

ಕುಂಭ

ಮಾನಸಿಕ ಸ್ಥೈರ್ಯ ಹೆಚ್ಚಿ ಕೆಲಸಗಳು ಸರಾಗ. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಚರ್ಚೆ, ಸಂಗಾತಿಯಿಂದ ಸಮಾಧಾನದ ಜೊತೆಗೆ ನೆರವು ದೊರೆಯಲಿದೆ.

ಮೀನ

ಮನಸ್ಸಿಗೆ ಅನುಕೂಲವಾದ ಅನೇಕ ವಿಷಯಗಳಲ್ಲಿ ಯಶಸ್ಸು. ಸಹೋದ­ರ­ರಿಂದ ನೆರವು. ಆಪ್ತೇಷ್ಟರ ಭೇಟಿಯಿಂದ ಸಂತಸ. ಆರ್ಥಿಕ ಸಮೃದ್ಧಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.