Breaking News
recent

7 Friday ನವೆಂಬರ್ 2014 ನಿತ್ಯ ಭವಿಷ್ಯ

7 Friday ನವೆಂಬರ್ 2014  ನಿತ್ಯ ಭವಿಷ್ಯ

 ಮೇಷ
ಹಣಕಾಸು ಒಪ್ಪಂದಗಳಿಗೆ ಇದು ಸೂಕ್ತ ಸಮಯ. ವಾಗ್ವಾದದಿಂದ ದೂರವಿರಿ. ವಿಶೇಷವಾಗಿ ಗೃಹ ಸಂಬಂಧಿತ ಎಲ್ಲಾ ಸಂಗತಿಗಳು ಪೂರ್ಣಗೊಳ್ಳಬೇಕು ಎಂಬ ಮನೋಭಾವದೊಂದಿಗೆ ಗಂಭೀರವದನರಾಗಿರುತ್ತೀರಿ.
 
 
ರಾಶಿ ಗುಣಗಳು
 ವೃಷಭ
ನೀವು ಸಾಧಿಸಬೇಕೆಂದಿರುವ ವೃತ್ತಿ ಗುರಿಗಳತ್ತ ನೀವು ಕಣ್ಣುಹಾಯಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿರುವ ಹೊಸ ಯೋಜನೆಗಳ ಬಗ್ಗೆ ಈಗಾಗಲೇ ನೀವು ಉತ್ತೇಜಿತರಾಗಿದ್ದೀರಿ.
 
 
ರಾಶಿ ಗುಣಗಳು
 ಮಿಥುನ
ನಿಮ್ಮ ಸಾಮರ್ಥ್ಯದ ಬಗ್ಗೆ ನೀವು ಹೆಚ್ಚು ಭರವಸೆಯಿಂದಿರುತ್ತೀರಿ. ಎದುರಾಗುವ ಸಮಸ್ಯೆಯೊಂದು, ನಿಮ್ಮ ಸಕಾಲಿಕ ಮಧ್ಯಪ್ರವೇಶದಿಂದ ತ್ವರಿತ ಪರಿಹಾರ ಕಾಣುತ್ತದೆ.
 
 
ರಾಶಿ ಗುಣಗಳು
 ಕರ್ಕಾಟಕ
ವಿರುದ್ಧ ಲಿಂಗದವರ ಮೇಲೆ ಒಂದು ರೀತಿಯ ಪ್ರಬಲ ಆಕರ್ಷಣೆ ಅನುಭವಿಸುತ್ತೀರಿ. ಭಾವಾವೇಶಗಳಿಗೆ ನಿಮ್ಮ ಮನಸ್ಸು ಮಣಿಯಲು ಅವಕಾಶ ನೀಡಬೇಡಿ.
 
 
ರಾಶಿ ಗುಣಗಳು
 ಸಿಂಹ
ಭಾವನೆಗಳನ್ನು ನಿಯಂತ್ರಣದಲ್ಲಿರಿಸಿ, ಇಲ್ಲದಿದ್ದರೆ ಆತಂಕದ ಸನ್ನಿವೇಶ ಎದುರಿಸಬೇಕಾಗುತ್ತದೆ.ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು.
 
 
ರಾಶಿ ಗುಣಗಳು
 ಕನ್ಯಾ
ಹಣಕಾಸು ವಿಷಯಗಳ ಸಂಬಂಧದಲ್ಲಿ ನಿಧಾನಗತಿ ಪ್ರಕ್ರಿಯೆಗಳಿಗೆ ತಯಾರಾಗಿರಿ.ಸೌಂದರ್ಯದತ್ತ ನೀವು ಆಕರ್ಷಿತರಾಗುತ್ತೀರಿ.
 
 
ರಾಶಿ ಗುಣಗಳು
 ತುಲಾ
ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ.
 
 
ರಾಶಿ ಗುಣಗಳು
 ವೃಶ್ಚಿಕ
ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸಗಳಲ್ಲಿ ಸಫಲತೆ ಕಾಣುತ್ತಾರೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
 
 
ರಾಶಿ ಗುಣಗಳು
 ಧನು
ಆದಾಯಗಿಂತ ವೆಚ್ಚದಲ್ಲಿ ಹೆಚ್ಚಳವಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಆರೋಗ್ಯದಲ್ಲಿ ಜಾಗೃತೆ ವಹಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.
 
 
ರಾಶಿ ಗುಣಗಳು
 ಮಕರ
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚು. ಮನೆಯಲ್ಲಿ ಮದುವೆ ಕಾರ್ಯಗಳು ನಡೆಯಲಿವೆ.ಬಂಧುಮಿತ್ರರ ಆಗಮನ.
 
 
ರಾಶಿ ಗುಣಗಳು
 ಕುಂಭ
ಕುಟುಂಬದಲ್ಲಿ ಹಿರಿಯರ ಸಲಹೆಗಳಿಗೆ ಸ್ಪಂದಿಸಿ. ನ್ಯಾಯಾಲಯದ ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಸೂಕ್ತ.
 
 
ರಾಶಿ ಗುಣಗಳು
 ಮೀನ
ಇತರರ ವಿಷಯದಲ್ಲಿ ಹಸ್ತಕ್ಷೇಪ ಬೇಡ. ಪರರನ್ನು ನಿಂದಿಸಲು ಹೋಗಬೇಡಿ. ಅವಸರದಲ್ಲಿ ಇತರರಿಗೆ ನೆರವಾಗಲು ಪ್ರಯತ್ನಿಸಬೇಡಿ. ಅಪವಾದಗಳು ಎದುರಾಗುವ ಸಾಧ್ಯತೆಗಳಿವೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.