Breaking News
recent

11/09/2014 Kannada Horoscope

11/09/2014 Kannada Horoscope
11/09/2014 Kannada Horoscope


ಮೇಷ

ವಾಹನ ಖರೀದಿ. ಆರೋಗ್ಯ ಸುಧಾರಣೆ. ಕೃಷಿಯಲ್ಲಿ ಪ್ರಗತಿ. ಮಕ್ಕಳ ಆರೋಗ್ಯ ಬಗ್ಗೆ ಗಮನ ಅಗತ್ಯ. 
ಶಿವನ ಆರಾಧನೆಯಿಂದ ಹೆಚ್ಚಿನ ಅನುಕೂಲ.

ವೃಷಭ

ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ದಿನ. ಮೇಲಧಿಕಾರಿಗಳಿಂದ ಪ್ರಶಂಸೆ. 
ಪ್ರಯಾಣದಲ್ಲಿ ಸ್ವಲ್ಪ ತೊಂದರೆ. ಮಹಿಳಾ ಕಾರ್ಮಿಕರಿಗೆ ಬಿಡುವಿನ ದಿನ.

ಮಿಥುನ

ವಿದ್ಯಾರ್ಥಿಗಳಿಗೆ ಉತ್ತಮ ಫಲ. ತೈಲೋದ್ಯಮ ದಲ್ಲಿ ಲಾಭ. ವಾಸ್ತು, -
 ಉಡುಪು ವಿನ್ಯಾಸ ಕಾರರಿಗೆ ಮನ್ನಣೆ. ಹಿರಿಯರ ಆರೋಗ್ಯ ಬಗ್ಗೆ ನಿಗಾ ಇರಲಿ.

ಕಟಕ

ವೆಚ್ಚದ ಮೇಲೆ ಹಿಡಿತ ಇರಲಿ. ಆದಾಯ ಕುಂಠಿತ. ಅನಾವಶ್ಯಕ ವಿಷಯಗಳಿಂದ ಕಿರಿಕಿರಿ.
 ಪತ್ನಿಯ ಸಕಾಲಿಕ ನೆರವಿನಿಂದ ಹಿತಾನುಭವ.

ಸಿಂಹ

ವ್ಯವಹಾರದಲ್ಲಿ ನಿಗಾ ವಹಿಸುವಿರಿ. ಹಿರಿ ಯರೊಂದಿಗೆ ಮನಸ್ತಾಪ. ಇಷ್ಟ ಮಿತ್ರರ
 ಆಗಮನದಿಂದ ಪರಿಸ್ಥಿತಿ ತಿಳಿಯಾಗಲಿದೆ.

ಕನ್ಯಾ

ವಿದ್ಯಾರ್ಥಿಗಳಿಗೆ ಪ್ರಮುಖ ದಿನ. ವಿವಾಹಾಕಾಂಕ್ಷಿಗಳಿಗೆ ಸಂಬಂಧ ಕೂಡಿ ಬರಲಿದೆ.
 ನಿರುದ್ಯೋಗಿಗಳಿಗೆ ಜೀವನದಲ್ಲಿ ತಿರುವು.

ತುಲಾ

ಸರ್ಕಾರಿ ವ್ಯವಹಾರದಲ್ಲಿ ಹಿನ್ನಡೆ. ಕುಲದೇವತಾ ಆರಾಧನೆಯಿಂದ ನೆಮ್ಮದಿ. 
ಸಾಮಾಜಿಕ ಸ್ಥಾನಮಾನ ಪ್ರಾಪ್ತಿ. ಧಾನ್ಯ ವ್ಯಾಪಾರಿಗಳಿಗೆ ಲಾಭ.

ವೃಶ್ಚಿಕ

ಭೂ ವ್ಯವಹಾರದಲ್ಲಿ ಲಾಭ. ತೈಲ ವ್ಯವಹಾರದಲ್ಲಿ ಪ್ರಗತಿ. ಗುರು ಆರಾಧನೆಯಿಂದ ಯಶಸ್ಸು. 
ಮನರಂಜನೆ ಕೂಟದಲ್ಲಿ ಭಾಗಿ ಯಾಗುವಿರಿ.

ಧನು

ಗುರುಹಿರಿಯರಿಂದ ಪ್ರಶಂಸೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಆಕಸ್ಮಿಕ ಧನಲಾಭ. 
ಪ್ರೀತಿಪಾತ್ರರಿಂದ ಕಿರಿಕಿರಿ. ಶಿವನ ಅನುಗ್ರಹದಿಂದ ಅನುಕೂಲ.

ಮಕರ

ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ. ಆರೋಗ್ಯ ವ್ಯತ್ಯಯ. ಪ್ರತಿಸ್ಫರ್ಧಿಗಳಿಂದ ಸವಾಲು. 
ಮನೆಯವರ ಸಹಕಾರದಿಂದ ಎಲ್ಲವೂ ಸುಗಮ.

ಕುಂಭ

ಹಣಕಾಸಿನ ವ್ಯವಹಾರದಲ್ಲಿ ಲಾಭ. ಭೂ ವ್ಯವಹಾರಕ್ಕೆ ಅಷ್ಟೊಂದು ಪ್ರಶಸ್ತ ವಲ್ಲದ ದಿನ. 
ಮನೆಯಲ್ಲಿ ಸಂತೋಷದ ವಾತಾವರಣ.

ಮೀನ

ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರ. ಪತ್ನಿ ಬಂಧು ವರ್ಗದವರ ಸಲಹೆ ನಿರಾಕರಿಸದಿರಿ. 
ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.